ತರೀಕೆರೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇನ್ಸ್ಟಿಟ್ಯೂಟ್ ಇನೋವೇಶನ್ ಕೌನ್ಸಿಲ್ (ಐಐಸಿ) (ಐಕ್ಯೂಎಸಿ) ಮತ್ತು ನಿರ್ವಹಣಾ ವಿಭಾಗ (ಬಿಬಿಎ) ವತಿಯಿಂದ ಮಾರ್ಚ್ 3ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಕಾಲೇಜು ಆವರಣದಲ್ಲಿ, ಆನ್ ಇನೋವೇಶನ್ ಇವೆಂಟ್ – ಐ.ಎನ್.ಎಫ್.ಓ. ಎಕ್ಸ್ಪೋ – 2026 ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಮಂಜುನಾಥ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾದರಿ ಹಾಗೂ ಯೋಜನೆಗಳ ಪ್ರದರ್ಶನ, ನವೀನ ಆಲೋಚನೆಗಳ ಪರಿಚಯ, ವೃತ್ತಿ ಮಾರ್ಗದರ್ಶನ, ಸೃಜನಾತ್ಮಕ ಪ್ರದರ್ಶನಗಳು ಮತ್ತು ವಿವಿಧ ವಿಷಯಗಳ ಬಗ್ಗೆ ಮಾಹಿತಿ ಇರಲಿದ್ದು, ತರೀಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಎಲ್ಲ ವಿದ್ಯಾರ್ಥಿಗಳು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.