ಚಿತ್ರದುರ್ಗ: ಫಲಿತಾಂಶ ಸುಧಾರಿಸಲು ಹಾಸ್ಟೆಲ್‌ಗಳಲ್ಲಿ ವಿಶೇಷ ಕಲಿಕೆ
ಸಮಾಜ ಕಲ್ಯಾಣ ಇಲಾಖೆಯಿಂದ ವಿನೂತನ ಪ್ರಯತ್ನ; ವಿಜ್ಞಾನ ವಿದ್ಯಾರ್ಥಿಗಳಿಗೆ ನೆರವು
ಕೆ.ಪಿ.ಓಂಕಾರಮೂರ್ತಿ
Published : 24 ಡಿಸೆಂಬರ್ 2025, 7:41 IST
Last Updated : 24 ಡಿಸೆಂಬರ್ 2025, 7:41 IST
ಫಾಲೋ ಮಾಡಿ
Comments
ನಿತ್ಯ ಸಂಜೆ 2 ಗಂಟೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಕಾಲೇಜಿನಲ್ಲಿ ಕೇಳಿದ ಪಾಠವನ್ನು ಪುನಃ ಕಲಿಸುತ್ತಿರುವುದರಿಂದ ವಿಷಯದ ಮೇಲೆ ಹಿಡಿತ ಸಿಗುತ್ತಿದೆ. ಜತೆಗೆ ಸಿಇಟಿ ನೀಟ್ ಜೆಇಇ ಪರೀಕ್ಷೆಗೂ ಸಿದ್ಧತೆ ನಡೆದಿದೆ
ಜೆ.ಲಕ್ಷ್ಮಿ, ವಿದ್ಯಾರ್ಥಿನಿ
ಪಿಯುಸಿ ಫಲಿತಾಂಶ ಸುಧಾರಿಸಲಿ ಎಂಬ ಕಾರಣಕ್ಕೆ ಸ್ವಯಂ ಪ್ರೇರಿತರಾಗಿ ವಿನೂತನ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಿದೆ. ಜನವರಿಯಿಂದ ಜಿಲ್ಲೆಯ ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ತರಗತಿ ಪ್ರಾರಂಭಿಸಲಾಗುತ್ತದೆ