ಚಿತ್ರದುರ್ಗ | ವಿಶ್ವಕ್ಕೆ ಮಾದರಿಯಾದ ಹಳಕಟ್ಟಿ ವಚನ ಕ್ರಾಂತಿ: ಎನ್.ಮಮತಾ
‘ಹಣ ಹಾಗೂ ಸಂಪತ್ತಿಗಾಗಿ ಫ.ಗು.ಹಳಕಟ್ಟಿ ವಚನಗಳ ಸಂಶೋಧನೆ ಕೈಗೊಳ್ಳಲಿಲ್ಲ. ವಕೀಲ ವೃತ್ತಿಯನ್ನು ಬಿಟ್ಟು, ಸತತ 60 ವರ್ಷ ವಚನ ಸಂಶೋಧನೆಗೆ ಜೀವನ ಮುಡಿಪಾಗಿಟ್ಟರು’ ಎಂದು ಪ್ರಾಂಶುಪಾಲರಾದ ಎನ್.ಮಮತಾ ಹೇಳಿದರು.Last Updated 2 ಜುಲೈ 2025, 14:27 IST