ಮೆಸ್ಕಾಂ ವ್ಯಾಪ್ತಿ ಅತ್ತಾವರ, ನೆಹರು ಮೈದಾನ (ಕುಲಶೇಖರ), ಚಿಕ್ಕಮಗಳೂರು ನಗರ ಉಪವಿಭಾಗ ವ್ಯಾಪ್ತಿಗಳಲ್ಲಿ ಆನ್ಲೈನ್ ಸೇವೆಯು ಲಭ್ಯವಿರುವುದಿಲ್ಲ, ಆಫ್ಲೈನ್ ಬಿಲ್ ಪಾವತಿ ವ್ಯವಸ್ಥೆ ನಗದು ಮುಂಗಟ್ಟೆ, ಎಟಿಪಿ, ಮಂಗ ಳೂರು ಒನ್, ಅಂಚೆ ಕಚೇರಿ ಹಾಗೂ ಇ.ಸಿ.ಎಸ್. ಮೂಲಕ ಬಿಲ್ ಪಾವತಿಸ ಬಹುದಾಗಿದೆ ಮೆಸ್ಕಾಂ ತಿಳಿಸಿದೆ.