ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

127.56 ಗ್ರಾಂ ಬಂಗಾರದ ಆಭರಣ ಸಹಿತ ಕಾಸರಗೋಡು ನಿವಾಸಿಯ ಬಂಧನ

Published 24 ಜುಲೈ 2023, 13:36 IST
Last Updated 24 ಜುಲೈ 2023, 13:36 IST
ಅಕ್ಷರ ಗಾತ್ರ

ಕಾಸರಗೋಡು: 127.56 ಗ್ರಾಂ ಚಿನ್ನದ ಆಭರಣ ಸಹಿತ ಕಾಸರಗೋಡು ಬೆಂಡಿಚ್ಚಾಲ್ ನಿವಾಸಿ ಅಹಮ್ಮದ್ ನಿಷಾದ್ (33) ಎಂಬಾತನನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಶಾರ್ಜಾದಿಂದ ಬಂದಿಳಿದಿದ್ದ ಆತನ ಕೈಯ ಬ್ಯಾಗ್‌ನೊಳಗೆ ಪೊಟ್ಟಣದಲ್ಲಿರಿಸಿ ಆಭರಣಗಳನ್ನು ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT