ಗುರುವಾರ, 3 ಜುಲೈ 2025
×
ADVERTISEMENT

kasargodu

ADVERTISEMENT

ವರುಣನ ಅಬ್ಬರ: ಕಾಸರಗೋಡಿನ ಮಧೂರು ದೇವಾಲಯ ಮತ್ತೆ ಜಲಾವೃತ

ವರುಣನ ಅಬ್ಬರಕ್ಕೆ ಜಿಲ್ಲೆ ತತ್ತರಗೊಂಡಿದ್ದು, ಮಧೂರು ಮದನಂತೇಶ್ವರ ವಿನಾಯಕ ದೇವಾಲಯ ಮತ್ತೆ ಜಲಾವೃತವಾಗಿದೆ. ರೆಡ್ ಅಲೆರ್ಟ್ ಘೋಷಣೆಯಾಗಿದ್ದು, ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ.
Last Updated 16 ಜೂನ್ 2025, 13:05 IST
ವರುಣನ ಅಬ್ಬರ: ಕಾಸರಗೋಡಿನ ಮಧೂರು ದೇವಾಲಯ ಮತ್ತೆ ಜಲಾವೃತ

ಮಣ್ಣು ಕುಸಿದು ವ್ಯಕ್ತಿ ಸಾವು: ಇಬ್ಬರಿಗೆ ಗಾಯ

ಕಾಸರಗೋಡು: ಚೆರುವತ್ತೂರು ಮಟ್ಟಲಾಯಿ ಎಂಬಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಳೆ ಗುಡ್ಡದಿಂದ ಮಣ್ಣು ಕುಸಿದು ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
Last Updated 12 ಮೇ 2025, 12:57 IST
fallback

ಮಧೂರು: ಕಾರ್ಯಕರ್ತರ ಅಭಿನಂದನಾ ಸಭೆ

ಕಾಸರಗೋಡು: ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆದ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯ ಕಾರ್ಯಕರ್ತರಿಗೆ ಅಭಿನಂದನಾ ಸಭೆ ದೇವಾಲಯದ ಆವರಣದಲ್ಲಿ ನಡೆಯಿತು.
Last Updated 28 ಏಪ್ರಿಲ್ 2025, 13:04 IST
fallback

ಕಡಲ್ಗಳ್ಳರು ಅಪಹರಿಸಿದ್ದ ಹಡಗಿನಲ್ಲಿದ್ದ 10 ಮಂದಿಯ ಬಿಡುಗಡೆ

ಕಾಸರಗೋಡು : ಆಫ್ರಿಕಾದಲ್ಲಿ ಕಡಲ್ಗಳ್ಳರು ಅಪಹರಿಸಿದ್ದ ಹಡಗು ಬಿಡುಗಡೆ ಮಾಡಲಾಗಿದ್ದು, ಕಾಸರಗೋಡು ನಿವಾಸಿ ಸಹಿತ 10 ಮಂದಿ ಸ್ವತಂತ್ರರಾಗಿದ್ದಾರೆ.
Last Updated 16 ಏಪ್ರಿಲ್ 2025, 13:08 IST
ಕಡಲ್ಗಳ್ಳರು ಅಪಹರಿಸಿದ್ದ ಹಡಗಿನಲ್ಲಿದ್ದ 10 ಮಂದಿಯ ಬಿಡುಗಡೆ

ಕಾಸರಗೋಡು:ನಾಗರಿಕ ಸಮಿತಿ ಸದಸ್ಯರಿಂದ ‘ದೇವಾಲಯ ಪ್ರವೇಶ’

ಕಾಸರಗೋಡು: ಪಿಲಿಕ್ಕೋಡ್‌ ರಯರಮಂಗಲ ಭಗವತಿ ದೇವಸ್ಥಾನದ ಒಳಾಂಗಣದಿಂದ ದರ್ಶನ ವಿವಾದ
Last Updated 13 ಏಪ್ರಿಲ್ 2025, 15:56 IST
ಕಾಸರಗೋಡು:ನಾಗರಿಕ ಸಮಿತಿ ಸದಸ್ಯರಿಂದ ‘ದೇವಾಲಯ ಪ್ರವೇಶ’

ಕಾಸರಗೋಡು: ಮಧೂರು ಬ್ರಹ್ಮಕಲಶೋತ್ಸಕ್ಕೆ ತೆರೆ

ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಕಳೆದ 12 ದಿನಗಳಿಂದ ನಡೆದುಬಂದ ಸಂಭ್ರಮಕ್ಕೆ ಸೋಮವಾರ ತೆರೆಯಾಗಿದೆ.
Last Updated 7 ಏಪ್ರಿಲ್ 2025, 14:26 IST
ಕಾಸರಗೋಡು: ಮಧೂರು ಬ್ರಹ್ಮಕಲಶೋತ್ಸಕ್ಕೆ ತೆರೆ

ಮಧೂರಿನಲ್ಲಿ ಮೂಡಪ್ಪ ಸೇವೆಗೆ ಸಿದ್ಧತೆ

ಕಾಸರಗೋಡು: ಮಧೂರು ಮದನಂತೇಶ್ವರ ವಿನಾಯಕ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದ್ದು, ಏ.5ರಂದು ಮೂಡಪ್ಪ ಸೇವೆ ನಡೆಯಲಿದೆ.
Last Updated 3 ಏಪ್ರಿಲ್ 2025, 13:28 IST
fallback
ADVERTISEMENT

ಕಾಸರಗೋಡು | ಚಿರತೆ ಹಾವಳಿ: ಸಾಕು ನಾಯಿ ಬಲಿ

ಮುಳಿಯಾರು ಮಂಜಕಲ್ಲು ತಾಯತ್ತಮೂಲೆ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಇಲ್ಲಿನ ನಾರಾಯಣ ಎಂಬುವರ ಮನೆಯ ಅಂಗಳದಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಕೊಂದು ಹಾಕಿದೆ.
Last Updated 24 ಮಾರ್ಚ್ 2025, 11:00 IST
ಕಾಸರಗೋಡು | ಚಿರತೆ ಹಾವಳಿ: ಸಾಕು ನಾಯಿ ಬಲಿ

ಕಾಸರಗೋಡಿನ ಕತೆಗಾರರ ಕೊಡುಗೆ ಗಮನಾರ್ಹ: ಸುಭಾಷ್ ಪಟ್ಟಾಜೆ

ಕಸಾಪ ಗಡಿನಾಡ ಘಟಕದಿಂದ ಬದಿಯಡ್ಕದಲ್ಲಿ ದತ್ತಿ ಉಪನ್ಯಾಸ, ಕವಿ ಕಾವ್ಯ ಸಂವಾದ
Last Updated 4 ಮಾರ್ಚ್ 2025, 4:14 IST
ಕಾಸರಗೋಡಿನ ಕತೆಗಾರರ ಕೊಡುಗೆ ಗಮನಾರ್ಹ: ಸುಭಾಷ್ ಪಟ್ಟಾಜೆ

ಕಾಸರಗೋಡು: ರಸ್ತೆಗೆ ಸುನಿಲ್ ಗಾವಸ್ಕರ್ ಹೆಸರು

ವಿದ್ಯಾನಗರದ ನಗರಸಭೆ ಕ್ರೀಡಾಂಗಣ ರಸ್ತೆ ಈಗ ವೀಕ್ಷಕ ವಿವರಣೆಕಾರ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರ ಹೆಸರಿನಲ್ಲಿ ಪ್ರಸಿದ್ಧಿ ಗಳಿಸಿದೆ.
Last Updated 22 ಫೆಬ್ರುವರಿ 2025, 3:02 IST
ಕಾಸರಗೋಡು: ರಸ್ತೆಗೆ ಸುನಿಲ್ ಗಾವಸ್ಕರ್ ಹೆಸರು
ADVERTISEMENT
ADVERTISEMENT
ADVERTISEMENT