ಪಿಲಿಕೋಡ್ ಭಗವತಿ ದೇವಸ್ಥಾನದ ಒಳಾಂಗಣ ಪ್ರವೇಶಿಸಿ ದೇವಿ ದರ್ಶನ ಪಡೆದ ನಾಗರಿಕರ ಸಮಿತಿ ಪ್ರತಿನಿಧಿಗಳು
ಕಣ್ಣೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ, ಭದ್ರಕಾಳಿ ದೇವಸ್ಥಾನ ದೇವಸ್ವಂ ಬೋರ್ಡ್ (ಮುಜರಾಯಿ) ಆಧೀನದ ರಯರಮಂಗಲ ದೇವಸ್ಥಾನ ಪುನರ್‌ಪ್ರತಿಷ್ಠೆಯ ನಂತರವೂ ಸಂಪ್ರದಾಯ ಮುಂದುವರಿಸಿದ್ದಕ್ಕೆ ವಿರೋಧ
ದೇವರ ದರ್ಶನದಲ್ಲಿ ಆಸಕ್ತಿಯೇ ಇಲ್ಲದವರು ‘ದೇವಾಲಯ ಪ್ರವೇಶ ಹೋರಾಟ’ ಮಾಡಿದ್ದಾರೆ. ಉನ್ನತ ಕುಲಜಾತರು ಮಾತ್ರ ಒಳಗೆ ಹೋಗುತ್ತಾರೆ ಉಳಿದವರಿಗೆ ಪ್ರವೇಶ ಇಲ್ಲ ಎಂಬ ಅಪ್ಪಟ ಸುಳ್ಳು ಸುದ್ದಿಯನ್ನು ಹರಿಯಬಿಟ್ಟಿದ್ದಾರೆ. ರವೀಂದ