ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ: ಬೆಳುವಾಯಿ, ಶಿರ್ತಾಡಿಯಲ್ಲಿ ಸಖಿ ಮತಕೇಂದ್ರ 

Published 26 ಏಪ್ರಿಲ್ 2024, 4:02 IST
Last Updated 26 ಏಪ್ರಿಲ್ 2024, 4:02 IST
ಅಕ್ಷರ ಗಾತ್ರ

ಮೂಡುಬಿದಿರೆ: ತಾಲ್ಲೂಕಿನಲ್ಲಿ ಮೂರು ಮಾದರಿ ಮತಗಟ್ಟೆಗಳನ್ನು ಆಯ್ಕೆ ಮಾಡಲಾಗಿದ್ದು, ಮಹಿಳೆಯರಿಗೆ ಪ್ರಾಶಸ್ತ್ಯ ನೀಡಲು ಸಖೀ ಮತಗಟ್ಟೆಗೆ ಶಿರ್ತಾಡಿ ಗ್ರಾಮದ ಹೋಲಿ ಏಂಜಲ್ ಶಾಲೆ, ಬೆಳುವಾಯಿ ಚರ್ಚ್‌ ಶಾಲೆ ಆಯ್ಕೆಯಾಗಿದೆ. ತೆಂಕಮಿಜಾರು ನೀರ್ಕೆರೆ ಶಾಲೆಯು ಧ್ಯೇಯ ಆಧಾರಿತ ಮತಗಟ್ಟೆಯಾಗಿ ಆಯ್ಕೆಯಾಗಿದೆ. ಶಿರ್ತಾಡಿ ಮತಗಟ್ಟೆಯಲ್ಲಿ ಸೆಲ್ಫಿ ಪಾಯಿಂಟ್ ಅಳವಡಿಸಲಾಗಿದೆ.

ಎಲ್ಲ ಮತಗಟ್ಟೆಗಳಲ್ಲೂ ಕುಡಿಯುವ ನೀರು, ವಿದ್ಯುತ್, ಶೌಚಾಲಯ, ರ್‍ಯಾಂಪ್‌, ಗಾಲಿ ಕುರ್ಚಿ, ಶಾಮಿಯಾನದ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT