ಬೆಳ್ತಂಗಡಿ | ಬೈಕ್ ಕಳ್ಳರ ಕಟ್ಟಿಹಾಕಿ ಹಲ್ಲೆ: 7 ಮಂದಿ ವಿರುದ್ಧ ಎಫ್ಐಆರ್
Bike Theft Case: ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಬೈಕ್ ಕಳ್ಳತನ ಆರೋಪದ ಮೇಲೆ ಇಬ್ಬರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಏಳು ಮಂದಿಯ ವಿರುದ್ಧ ವೇಣೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.Last Updated 24 ಜನವರಿ 2026, 23:30 IST