ಬುಧವಾರ, ನವೆಂಬರ್ 20, 2019
21 °C

ಸಹಿಷ್ಣುತೆ ಮೆರೆದ ಸಂವಿಧಾನಪೀಠ:  ಒಡಿಯೂರು ಶ್ರೀ

Published:
Updated:
Prajavani

ವಿಟ್ಲ:  ಭಾರತೀಯ ಸಂಸ್ಕೃತಿಯ ಸಹಿಷ್ಣುತೆ ಮತ್ತು ಸಾಮರಸ್ಯದ ಸಂಕೇತವಾಗಿ ಈ ತೀರ್ಪು ಇತಿಹಾಸದ ಪುಟದಲ್ಲಿ ದಾಖಲಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉತ್ಥಾನ ದ್ವಾದಶಿಯಂದು ಹೊರಬಿದ್ದ ಭಾರತದ ಸುಪ್ರೀಕೋರ್ಟ್‌ನ ಸಂವಿಧಾನಪೀಠದ ತೀರ್ಪು ರಾಷ್ಟ್ರೋತ್ಥಾನಕ್ಕೆ ಪೂರಕವಾದ ಐತಿಹಾಸಿಕ ತೀರ್ಪು  ಎಂದು ಅವರು ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)