ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು, ಮೂವರು ಸ್ಪರ್ಧಾಳುಗಳು ಆಯ್ಕೆಯಾಗಿದ್ದಾರೆ. ದ್ವಿತೀಯ ಪಿಯುಸಿಯ ಶಶಾಂಕ್ ಆರ್ (55 ಕೆ.ಜಿ. ತೂಕ ಹಾಗೂ ಜೂನಿಯರ್ ವಿಭಾಗ), 10ನೇ ತರಗತಿಯ ಪ್ರಜ್ವಲ್ ಕೆ- (48 ಕೆ.ಜಿ. ಹಾಗೂ ಕೆಡೆಟ್ ವಿಭಾಗ) ಮತ್ತು ನಿಶಾಂತ್ ಕೋಟ್ಯಾನ್ (48 ಕೆ.ಜಿ. ಹಾಗೂ ಕೆಡೆಟ್ ವಿಭಾಗ) ಭಾರತದ ನ್ಯಾಶನಲ್ ಫೆಡರೇಶನ್ನ ಆಯ್ಕೆ ಸಮಿತಿಯಿಂದ ಆಯ್ಕೆಯಾಗಿದ್ದಾರೆ.