ಶನಿವಾರ, ಸೆಪ್ಟೆಂಬರ್ 25, 2021
25 °C

ಪ್ರಿನ್ಸಿಪಾಲರಾಗಿ ಡಾ.ಸಾಹೀರಾಬಾನು ಫಾರೂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್‌ ಆಗಿ ಡಾ.ಸಾಹೀರಾಬಾನು ಫಾರೂಕಿ ಅಧಿಕಾರ ವಹಿಸಿಕೊಂಡರು.

ಪ್ರಿನ್ಸಿಪಾಲ್‌ ಆಗಿದ್ದ ಶಂಕರ ಶೀಲಿ ನಿವೃತ್ತರಾಗಿದ್ದರಿಂದ ಹುದ್ದೆ ತೆರವಾಗಿತ್ತು.

ಪ್ರೊ.ಭೀಮಣ್ಣ ಸುಣಗಾರ, ಗಿರಿಸ್ವಾಮಿ, ಗುರುಮೂರ್ತಿ, ಧರ್ಮಾನಾಯ್ಕ, ವೀರೇಶ್, ಡಾ.ತಿಪ್ಪಾರೆಡ್ಡಿ, ಆಂಜಿನಪ್ಪ, ಡಾ.ಮಂಜಣ್ಣ ಎಂ, ಡಾ.ಜಕ್ಕವರ ಮಂಜುನಾಥ, ಡಾ. ಸದಾಶಿವ, ಲಕ್ಷ್ಮಣ್ ಬಿ.ಎಚ್, ಡಾ.ನಾರಾಯಣ ಸ್ವಾಮಿ, ಡಾ. ತಿರುಮಲ, ಡಾ. ನಾಗರಾಜ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೂತನ ಪ್ರಾಂಶುಪಾಲರಿಗೆ ಅಭಿನಂದನೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.