ದಾವಣಗೆರೆಯ ಉಪ ಅರಣ್ಯ ಸಂರಕ್ಷಾಧಿಕಾರಿ ಕಚೇರಿ ಆವರಣದಲ್ಲಿರುವ ಸಸ್ಯಕ್ಷೇತ್ರದಲ್ಲಿ ಮಳೆಗಾಲದಲ್ಲಿ ನೆಡಲು ಅವಶ್ಯವಿರುವ ವಿವಿಧ ತಳಿಗಳ ಸಸಿಗಳಿಗೆ ಸಸ್ಯಪಾಲಕರು ಪೋಷಿಸುತ್ತಿರುವುದು ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್
ದಾವಣಗೆರೆಯ ಉಪ ಅರಣ್ಯ ಸಂರಕ್ಷಾಧಿಕಾರಿ ಕಚೇರಿ ಆವರಣದಲ್ಲಿರುವ ಸಸ್ಯಕ್ಷೇತ್ರದಲ್ಲಿ ಮಳೆಗಾಲದಲ್ಲಿ ನೆಡಲು ಅವಶ್ಯವಿರುವ ವಿವಿಧ ತಳಿಗಳ ಸಸಿಗಳಿಗೆ ಸಸ್ಯಪಾಲಕರು ನೀರುಣಿಸುತ್ತಿರುವುದು ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್
ಜಗಳೂರು ತಾಲ್ಲೂಕಿನ ಕೊಂಡುಕುರಿ ವನ್ಯಧಾಮದ ನೋಟ

ನಮ್ಮ ಅರಣ್ಯ ಎಂಬ ಭಾವನೆ ಜನರಲ್ಲಿ ಮೂಡಿದಾಗ ಪರಿಸರದ ಉಳಿವು ಸಾಧ್ಯ. ಅಂತಹ ಕಾಳಜಿ ಎಲ್ಲರಲ್ಲೂ ಬರಬೇಕು
ಜಿ. ಗೋಪ್ಯನಾಯ್ಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ವಿಭಾಗ