ಪಂಪ್ಡ್ ಸ್ಟೋರೇಜ್, ಎತ್ತಿನಹೊಳೆ: ತಜ್ಞರಿಂದ ನಾಳೆ ಮೌಲ್ಯಮಾಪನ
Sharavathi Pump Storage Project: ಎತ್ತಿನಹೊಳೆ ಯೋಜನೆಗೆ 432 ಎಕರೆ ಅರಣ್ಯದ ಪ್ರಸ್ತಾವ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಬಗ್ಗೆ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯದ ತಜ್ಞರ ಸಮಿತಿಯು ಇದೇ 27ರಂದು ಮೌಲ್ಯಮಾಪನ ನಡೆಸಲಿದೆ. Last Updated 25 ಅಕ್ಟೋಬರ್ 2025, 14:57 IST