ಹೊನ್ನಾಳಿ: ಪೆಟ್ರೋಲ್ ದರ ಹೆಚ್ಚಳ ಸುದ್ದಿ ಬುಧವಾರ ಖಾಸಗಿ ಟಿವಿ ಚಾನಲ್ಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ, ಗ್ರಾಹಕರು ಪೆಟ್ರೋಲ್ಪಡೆದುಕೊಳ್ಳಲು ಪಟ್ಟಣದ ವಿವಿಧ ಬಂಕ್ಗಳಿಗೆ ಮುಗಿಬಿದ್ದರು. ಪಟ್ಟಣದ ವಡ್ಡಿನಕೇರಿ ಹಳ್ಳದ ಬಳಿ ಇರುವ `ಶಿವಶಾಂತ ಫಿಲ್ಲಿಂಗ್ ಸೆಂಟರ್~ನಲ್ಲಿ ಗ್ರಾಹಕರು ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದ ನಡೆಸಿದರು.