ಧಾರವಾಡ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಮತ್ತು ಸರಸ್ ಮೇಳದಲ್ಲಿ ಉದ್ಯಾನ ಸ್ಪರ್ಧೆಯ ದೊಡ್ಡ ಕಾರ್ಖಾನೆ ವಿಭಾಗದಲ್ಲಿ ಟಿಪಿಎಂಎಲ್ ಸಂಸ್ಥೆಯು ಚಾಂಪಿಯನ್ ಸ್ಥಾನ ಪಡೆದಿದ್ದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕರ್ಜುನ ತೊದಲಬಾಗಿ ಅವರಿಂದ ಸಂಸ್ಥೆಯ ಪ್ರೊಡಕ್ಷನ್ ವ್ಯವಸ್ಥಾಪಕ ಪ್ರಹ್ಲಾದ್ ಸೂಳೇಭಾವಿ ಮತ್ತು ಉದ್ಯಾನ ನಿರ್ವಾಹಕ ಭೀಮರಾವ್ ಪ್ರಶಸ್ತಿ ಸ್ವೀಕರಿಸಿದರು.