ಬಾಲಕಿಯರು ಮಹಿಳೆಯರ ಕ್ರಿಕೆಟ್‌ಗೆ ಉತ್ತೇಜನ
‘ಧಾರವಾಡ ವಲಯದಲ್ಲಿ ಬಾಲಕಿಯರು ಮಹಿಳೆಯರು ಕ್ರಿಕೆಟ್ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು. 12 14 ಮತ್ತು 16 ವಯೋಮಾನದೊಳಗಿನ ಬಾಲಕಿಯರ ಅಂತರ ಕ್ಲಬ್ ಪಂದ್ಯಗಳನ್ನು ಆಯೋಜಿಸಲಾಗುವುದು. ಬಾಲಕಿಯರು ಮಹಿಳೆಯರ ಅಂತರ ವಲಯ ಪಂದ್ಯಗಳನ್ನು ನಡೆಸುವಂತೆ ಕೆಎಸ್‌ಸಿಎ ಆಡಳಿತ ಮಂಡಳಿಗೆ ಮನವಿ ಮಾಡಲಾಗುವುದು’ ಎಂದು ವೀರಣ್ಣ ಸವಡಿ ಹೇಳಿದರು.