ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಪ್ರಾರ್ಥನೆ: ಪರಸ್ಪರ ಶುಭಾಶಯ

Published 22 ಏಪ್ರಿಲ್ 2023, 16:09 IST
Last Updated 22 ಏಪ್ರಿಲ್ 2023, 16:09 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಉಪ್ಪಿನಬೆಟಗೇರಿ, ಹನುಮನಾಳ, ಯಾದವಾಡ, ಕಲ್ಲೆ, ಗರಗ, ತಡಕೋಡ, ಕಲ್ಲೂರ, ಅಮ್ಮಿನಬಾವಿ, ಹೆಬ್ಬಳ್ಳಿ ಗ್ರಾಮಗಳಲ್ಲಿ ಶನಿವಾರ ಈದ್‌–ಉಲ್‌–ಫಿತ್ರ್‌ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.

ಗ್ರಾಮದ ಜುಮ್ಮಾ ಮಸೂತಿಯಿಂದ ಇಸ್ಲಾಂ ಧರ್ಮ ಗುರು ಧಾರವಾಡದ ಪೇಶ ಇಮಾಮ್ ಮೌಲಾನಾ ಆಶೀರ್ವಚನ ನೀಡಿದರು. ಮಾರ್ಕೆಟ ರಸ್ತೆ, ಮೂರಕಲ್ಲ ಅಗಸಿಯಿಂದ ಮೆರವಣಿಗೆ ಮೂಲಕ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ನಮಾಜ್ ಸಲ್ಲಿಸಿದರು.

ನಂತರ ಸಾಮೂಹಿಕ ಭೋಜನ ಹಿಂದೂ ಮುಸ್ಲಿಮರು ಸವಿದು, ಶುಭಾಶಯ ಕೋರಿದರು.ಬಾಬಾ ಮೊಹಿದ್ದೀನ್ ಚೌಧರಿ, ಸಲಾಂ ಲಾಲ್ಮಿಯಾ, ಡಾ.ಡಿ.ಐ.ನಧಾಪ, ಬಶೀರಅಹ್ಮದ ಮಾಳಗಿಮನಿ, ಮಹಮ್ಮದ ರಫೀಕ ಪಂಚ, ಬಾಬಾಜಾನ ಕರಿಂಸಾಬನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT