ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

eid al fitr

ADVERTISEMENT

ಸಮೃದ್ಧ ಮಳೆ-ಬೆಳೆ ಕರುಣಿಸು: ಇನಾಮದಾರ ಮೌಲಾನಾ ಪ್ರಾರ್ಥನೆ

ಪ್ರಖರವಾಗಿರುವ ಬಿಸಿಲು ಸಹಿಸಿ ಯಶಸ್ವಿ ಉಪವಾಸ ಮಾಡಿದಂತೆ ನಾಡಿನ ಜನತೆಗೆ ಇಂಥ ಪ್ರಕೃತಿ ವಿಕೋಪ ಸಹಿಸುವ ಶಕ್ತಿ ನೀಡಿ, ಮುಂಬರುವ ದಿನಗಳಲ್ಲಿ ಸಮೃದ್ಧ ಮಳೆ ಬೆಳೆ ನೀಡಿ ನೆಮ್ಮದಿ ಜೀವನ ನಡೆಸಲು ಅಲ್ಲಾಹ ದಯಪಾಲಿಸಲಿ ಎಂದು ಇನಾಮದಾರ ಮೌಲಾನಾ ಪ್ರಾರ್ಥಿಸಿದರು.
Last Updated 11 ಏಪ್ರಿಲ್ 2024, 16:21 IST
ಸಮೃದ್ಧ ಮಳೆ-ಬೆಳೆ ಕರುಣಿಸು: ಇನಾಮದಾರ ಮೌಲಾನಾ ಪ್ರಾರ್ಥನೆ

ಹಗರಿಬೊಮ್ಮನಹಳ್ಳಿ: ಶ್ರದ್ಧಾ ಭಕ್ತಿಯಿಂದ ಈದ್ ಉಲ್ ಫಿತ್ರ್ ಆಚರಣೆ

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ಗುರುವಾರ ಸಂಭ್ರಮ, ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಿದರು.
Last Updated 11 ಏಪ್ರಿಲ್ 2024, 16:10 IST
ಹಗರಿಬೊಮ್ಮನಹಳ್ಳಿ: ಶ್ರದ್ಧಾ ಭಕ್ತಿಯಿಂದ ಈದ್ ಉಲ್ ಫಿತ್ರ್ ಆಚರಣೆ

Photos | ಎಲ್ಲೆಡೆ ರಂಜಾನ್ ಸಂಭ್ರಮ: ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯ

ಇಂದು ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್-ಉಲ್-ಫಿತ್ರ್ ಹಬ್ಬ ಆಚರಿಸುತ್ತಿದ್ದಾರೆ. ಈ ವಿಶೇಷ ದಿನ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ಕೋರಿದ್ದಾರೆ.
Last Updated 11 ಏಪ್ರಿಲ್ 2024, 10:37 IST
Photos | ಎಲ್ಲೆಡೆ ರಂಜಾನ್ ಸಂಭ್ರಮ: ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯ
err

Video | ಈದ್-ಉಲ್-ಫಿತ್ರ್ : ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ

ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಈದ್-ಉಲ್-ಫಿತ್ರ್ ಅಂಗವಾಗಿ ಮುಸ್ಲಿಮರು ಗುರುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Last Updated 11 ಏಪ್ರಿಲ್ 2024, 9:47 IST
Video | ಈದ್-ಉಲ್-ಫಿತ್ರ್ : ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ

ಚಿಂತಾಮಣಿ | ತಿಂಗಳ ಉಪವಾಸಕ್ಕೆ ತೆರೆ: ರಂಜಾನ್‌ ಸಂಭ್ರಮ

ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. 30 ದಿನಗಳಿಂದ ಕಠಿಣ ಉಪವಾಸ ವ್ರತ ಆಚರಿಸಿರುವ ಮುಸ್ಲಿಮರು ಹಬ್ಬದ ಸಂಭ್ರಮಕ್ಕೆ ಕಾತುರರಾಗಿದ್ದಾರೆ. ಗುರುವಾರ ಸಡಗರ ಸಂಭ್ರಮದಿಂದ ಹಬ್ಬ ಆಚರಿಸಲು ಸಿದ್ಧತೆಯಲ್ಲಿ ತೊಡಗಿದ್ದಾರೆ.
Last Updated 11 ಏಪ್ರಿಲ್ 2024, 7:55 IST
ಚಿಂತಾಮಣಿ | ತಿಂಗಳ ಉಪವಾಸಕ್ಕೆ ತೆರೆ: ರಂಜಾನ್‌ ಸಂಭ್ರಮ

ಕರಾವಳಿಯಲ್ಲಿ ಸಂಭ್ರಮದ ಈದ್-ಉಲ್-ಫಿತ್ರ್ ಆಚರಣೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಈದ್ - ಉಲ್ - ಫಿತ್ರ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಿಸಿದರು.
Last Updated 10 ಏಪ್ರಿಲ್ 2024, 9:20 IST
ಕರಾವಳಿಯಲ್ಲಿ ಸಂಭ್ರಮದ ಈದ್-ಉಲ್-ಫಿತ್ರ್ ಆಚರಣೆ

ಈದ್: ಉಯಿಘರ್ ಮುಸ್ಲಿಂ ಸಮುದಾಯದ ನಮಾಜ್‌ಗೆ ಚೀನಾ ನಿರ್ಬಂಧ

ಷಿಂಜಿಯಾಂಗ್‌ ಪ್ರದೇಶದ ಹಲವು ಭಾಗಗಳಲ್ಲಿ ರಂಜಾನ್ ಮಾಸದ ಅಂತ್ಯದಲ್ಲಿ ಬರುವ ಈದ್–ಉಲ್–ಫಿತರ್ ರಜಾ ದಿನಗಳಲ್ಲಿ ಉಯಿಘುರ್ ಮುಸಲ್ಮಾನ ಸಮುದಾಯವು ಮಸೀದಿ ಅಲ್ಲದೆ, ಮನೆಗಳಲ್ಲೂ ನಮಾಜ್‌ ಮಾಡುವುದನ್ನು ಚೀನಾದ ಅಧಿಕಾರಿಗಳು ನಿರ್ಬಂಧಿಸಿದ್ದಾರೆ
Last Updated 28 ಏಪ್ರಿಲ್ 2023, 13:27 IST
ಈದ್: ಉಯಿಘರ್ ಮುಸ್ಲಿಂ ಸಮುದಾಯದ ನಮಾಜ್‌ಗೆ ಚೀನಾ ನಿರ್ಬಂಧ
ADVERTISEMENT

ಶುಭಾಶಯ ಕೋರಲು ದೇಶಪಾಂಡೆಗೆ ನಿರಾಕರಣೆ: ಗೊಂದಲ

ಸಾಮೂಹಿಕ ಪ್ರಾರ್ಥನೆ ವೇಳೆ ಶುಭಾಶಯ ಕೋರಲು ತೆರಳಿದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್‌.ವಿ.ದೇಶಪಾಂಡೆಗೆ ಅಂಜುಮನ್‌ ಆಡಳಿತ ಅಧಿಕಾರಿ ಆದಂ ಸಾಬ್ ದೇಸಾಯಿ ಮೈಕ್‌ ನೀಡಲು ನಿರಾಕರಿಸಿದ್ದು ಸ್ಥಳದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಸಿತು.
Last Updated 23 ಏಪ್ರಿಲ್ 2023, 6:45 IST
ಶುಭಾಶಯ ಕೋರಲು ದೇಶಪಾಂಡೆಗೆ ನಿರಾಕರಣೆ: ಗೊಂದಲ

ಕಾರ್ಕಳದಲ್ಲಿ ಈದ್ ಉಲ್ ಫಿತ್ರ್ ಸಂಭ್ರಮ

ಕಾರ್ಕಳ: ನಗರದಲ್ಲಿ ಮುಸ್ಲಿಂ ಧರ್ಮೀಯರ ಪವಿತ್ರ ಹಬ್ಬ ಈದ್ ಉಲ್ ಫಿತ್ರ್‌ ಅನ್ನು ಸಂಭ್ರಮದಿಂದ ಆಚರಿಸಲಾಯಿತು.
Last Updated 22 ಏಪ್ರಿಲ್ 2023, 16:26 IST
ಕಾರ್ಕಳದಲ್ಲಿ ಈದ್ ಉಲ್ ಫಿತ್ರ್ ಸಂಭ್ರಮ

ಸಾಮೂಹಿಕ ಪ್ರಾರ್ಥನೆ: ಪರಸ್ಪರ ಶುಭಾಶಯ

ಉಪ್ಪಿನಬೆಟಗೇರಿ, ಹನುಮನಾಳ, ಯಾದವಾಡ, ಕಲ್ಲೆ, ಗರಗ, ತಡಕೋಡ, ಕಲ್ಲೂರ, ಅಮ್ಮಿನಬಾವಿ, ಹೆಬ್ಬಳ್ಳಿ ಗ್ರಾಮಗಳಲ್ಲಿ ಶನಿವಾರ ಈದ್‌–ಉಲ್‌–ಫಿತ್ರ್‌ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.
Last Updated 22 ಏಪ್ರಿಲ್ 2023, 16:09 IST
ಸಾಮೂಹಿಕ ಪ್ರಾರ್ಥನೆ: ಪರಸ್ಪರ ಶುಭಾಶಯ
ADVERTISEMENT
ADVERTISEMENT
ADVERTISEMENT