ಸೋಮವಾರ, ಆಗಸ್ಟ್ 26, 2019
21 °C

ಮೀರಜ್‌–ಹುಬ್ಬಳ್ಳಿ ರೈಲು ಸಂಚಾರ ರದ್ದು

Published:
Updated:

ಹುಬ್ಬಳ್ಳಿ: ರೈಲ್ವೆ ಮಾರ್ಗದಲ್ಲಿ ಪ್ರವಾಹದ ನೀರು ಇರುವ ಕಾರಣ ಆ. 10 (ಶನಿವಾರ) ಮೀರಜ್‌–ಹುಬ್ಬಳ್ಳಿ ಲಿಂಕ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿ‌ಳಿಸಿದೆ.

ಹುಬ್ಬಳ್ಳಿಯಲ್ಲಿಯೇ ನಿಂತ ರಾಣಿಚನ್ನಮ್ಮ:  ಮಳೆ ಕಾರಣಕ್ಕೆ ಗುರುವಾರ ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲು ಶುಕ್ರವಾರ ಕೊಲ್ಹಾಪುರಕ್ಕೆ ತೆರಳದೇ, ಹುಬ್ಬಳ್ಳಿಯಲ್ಲಿ ನಿಲುಗಡೆಯಾಯಿತು.‌ ಶುಕ್ರವಾರ ರಾತ್ರಿ ಹುಬ್ಬಳ್ಳಿಯಿಂದಲೇ ಬೆಂಗಳೂರಿಗೆ ಸಂಚಾರ ಆರಂಭಿಸಿತು.

Post Comments (+)