ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹2,000 ಮುಖಬೆಲೆಯ ನೋಟು ಬದಲಾವಣೆಗೆ ನೀರಸ ಪ್ರತಿಕ್ರಿಯೆ

Published 23 ಮೇ 2023, 16:19 IST
Last Updated 23 ಮೇ 2023, 16:19 IST
ಅಕ್ಷರ ಗಾತ್ರ

ಧಾರವಾಡ: ನಗರದ ಎಸ್‌ಬಿಐ ಸೇರಿದಂತೆ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಇತರ ಖಾಸಗಿ ಬ್ಯಾಂಕ್‌ಗಳಲ್ಲಿ ₹2,000 ಮುಖಬೆಲೆಯ ನೋಟು ಬದಲಾವಣೆ ಮಾಡಿಸುವುದಕ್ಕೆ ಮಂಗಳವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಬ್ಯಾಂಕ್‌ಗಳು ಎಂದಿನಂತೆಯೇ ಮಂಗಳವಾರ ಕಾರ್ಯ ನಿರ್ವಹಿಸಿದವು. ನೋಟು ಬದಲಾವಣೆಗೆ ವಿಶೇಷ ಕೌಂಟರ್‌ಗಳೇನೂ ಕಂಡುಬರಲಿಲ್ಲ. ಜತೆಗೆ ನಾಗರಿಕರಿಂದಲೂ ಯಾವುದೇ ದಾವಂತ ವ್ಯಕ್ತವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT