ಗುರುವಾರ , ಏಪ್ರಿಲ್ 9, 2020
19 °C

ಸಿಎಎ, ಎನ್ಆರ್‌ಸಿ ವಿರೋಧಿಸಿ ಸಾಮೂಹಿಕ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಹಾತ್ಮ ಗಾಂಧಿ ಅವರು ಬ್ರಿಟಿಷ್‌ ರ ವಿರುದ್ಧ ನಡೆಸಿದ ದಂಡಿ ಸತ್ಯಾಗ್ರಹ ಆರಂಭಿಸಿದ ದಿನದ ಅಂಗವಾಗಿ ಹಾಗೂ ಸಿಎಎ, ಎನ್ ಆರ್ ಸಿ ಹಿಂಪಡೆಯುವಂತೆ ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಸಂವಿಧಾನ ಸುರಕ್ಷಾ ಸಮಿತಿಯಿಂದ ಒಂದು ದಿನದ ಸಾಮೂಹಿಕ ಉಪವಾಸ ಧರಣಿ ನಡೆಸಿದರು.

ಮುಖಂಡರಾದ ಮಹೇಶ್ ಪತ್ತಾರ, ಅನ್ವರ್ ಮುಧೋಳ, ಪಿತಾಂಬ್ರಪ್ಪ ಬಿಳಾರ,  ಇಸ್ಮಾಯಿಲ್ ಕಾಲೇಬುಡ್ಡೆ, ಆಶ್ರಫ್ ಅಲಿ, ವಿಜಯ ಗುಂಟ್ರಾಳ, ಆಶೀಫ್ ಪಾಶ್ಚಾಪುರ, ಧರ್ಮಗುರು ತಾಜುದ್ದೀನ್ ಪೀರಾ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು