ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವರೇ ವಿರಾಟ್?

ವಿಜಯ್ ಹಜಾರೆ ಟ್ರೋಫಿ: ದಹೆಲಿ–ಆಂಧ್ರ ಮುಖಾಮುಖಿ
Last Updated 21 ಡಿಸೆಂಬರ್ 2025, 0:30 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವರೇ ವಿರಾಟ್?

U19 Asia Cup Final: ಆಯುಷ್ ಪಡೆಗೆ ಪ್ರಶಸ್ತಿ ‘ದಾಖಲೆ’ ಮೇಲೆ ಕಣ್ಣು

ಯುವ ಏಕದಿನ ಏಷ್ಯಾಕಪ್: ಆಯುಷ್ ಪಡೆಗೆ ಪಾಕ್‌ ಸವಾಲು
Last Updated 21 ಡಿಸೆಂಬರ್ 2025, 0:30 IST
U19 Asia Cup Final: ಆಯುಷ್ ಪಡೆಗೆ ಪ್ರಶಸ್ತಿ ‘ದಾಖಲೆ’ ಮೇಲೆ ಕಣ್ಣು

INDW vs SLW: ಹರ್ಮನ್‌ ಪಡೆಗೆ ಲಂಕಾ ಸವಾಲು

Sri Lanka Women Tour: ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ಮಹಿಳೆಯರ ತಂಡವು ಭಾನುವಾರ ಇಲ್ಲಿ ಆರಂಭವಾಗುವ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಮಾಡುವ ಹುಮ್ಮಸ್ಸಿನಲ್ಲಿದೆ.
Last Updated 21 ಡಿಸೆಂಬರ್ 2025, 0:00 IST
INDW vs SLW: ಹರ್ಮನ್‌ ಪಡೆಗೆ ಲಂಕಾ ಸವಾಲು

Vijay Merchant Trophy: ಕರ್ನಾಟಕ–ಬರೋಡಾ ಪಂದ್ಯ ಡ್ರಾ

Cricket Match Draw: ಬೆಂಗಳೂರು: ಕರ್ನಾಟಕ ತಂಡದ ಆರಂಭ ಆಟಗಾರ ಆರ್‌. ರೋಹಿತ್‌ ರೆಡ್ಡಿ ಹಾಗೂ ಆಲ್‌ರೌಂಡರ್‌ ಸುಕೃತ್‌ ಜೆ. ಅವರು ವಿಜಯ್ ಮರ್ಚೆಂಟ್ ಟ್ರೋಫಿಯ ಬರೋಡಾ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿ ಅಜೇಯರಾದರು.
Last Updated 20 ಡಿಸೆಂಬರ್ 2025, 23:47 IST
Vijay Merchant Trophy: ಕರ್ನಾಟಕ–ಬರೋಡಾ ಪಂದ್ಯ ಡ್ರಾ

T20 World Cup | ಶ್ರೀಲಂಕಾ: ಶನಾಕಗೆ ಮತ್ತೆ ನಾಯಕ ಪಟ್ಟ

Sri Lanka T20 World Cup: ಆಲ್‌ರೌಂಡರ್‌ ದಸುನ್ ಶನಾಕ ಅವರು ಶ್ರೀಲಂಕಾ ತಂಡದ ನಾಯಕತ್ವವನ್ನು ಮರಳಿ ಪಡೆದಿದ್ದಾರೆ.
Last Updated 20 ಡಿಸೆಂಬರ್ 2025, 23:39 IST
T20 World Cup | ಶ್ರೀಲಂಕಾ: ಶನಾಕಗೆ ಮತ್ತೆ ನಾಯಕ ಪಟ್ಟ

T20 World Cup 2026| ಇಶಾನ್, ರಿಂಕುಗೆ ಅವಕಾಶ; ಗಿಲ್‌ಗೆ ಕೊಕ್: ಹೀಗಿದೆ ತಂಡ

ಟಿ20 ಕ್ರಿಕೆಟ್ ವಿಶ್ವಕಪ್: ಸೂರ್ಯಕುಮಾರ್ ನಾಯಕತ್ವದ ಭಾರತ ತಂಡ ಪ್ರಕಟ
Last Updated 20 ಡಿಸೆಂಬರ್ 2025, 18:30 IST
T20 World Cup 2026| ಇಶಾನ್, ರಿಂಕುಗೆ ಅವಕಾಶ; ಗಿಲ್‌ಗೆ ಕೊಕ್: ಹೀಗಿದೆ ತಂಡ

ವಿಜಯ್ ಮರ್ಚೆಂಟ್ ಟ್ರೋಫಿ | ರೋಹಿತ್‌– ಸುಕೃತ್‌ ಶತಕ, ಪಂದ್ಯ ಡ್ರಾ

Vijay Merchant Trophy: ವಿಜಯ್ ಮರ್ಚೆಂಟ್ ಟ್ರೋಫಿಯ ಬರೋಡಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ರೋಹಿತ್ ರೆಡ್ಡಿ ಮತ್ತು ಸುಕೃತ್ ಜೆ. ಶತಕ ಗಳಿಸಿ ಅಜೇಯರಾದರು. ಪಂದ್ಯವು ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಡ್ರಾನಲ್ಲಿ ಅಂತ್ಯವಾಯಿತು.
Last Updated 20 ಡಿಸೆಂಬರ್ 2025, 16:19 IST
ವಿಜಯ್ ಮರ್ಚೆಂಟ್ ಟ್ರೋಫಿ | ರೋಹಿತ್‌– ಸುಕೃತ್‌ ಶತಕ, ಪಂದ್ಯ ಡ್ರಾ
ADVERTISEMENT

ಟಿ–20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡದ ಆಟಗಾರರಿವರು

T20 World Cup Team: ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ ಟಿ–20 ವಿಶ್ವಕಪ್‌ಗೆ ಟೀಂ ಇಂಡಿಯಾ 15 ಆಟಗಾರರ ತಂಡವನ್ನು ಪ್ರಕಟಿಸಿದೆ.
Last Updated 20 ಡಿಸೆಂಬರ್ 2025, 14:14 IST
ಟಿ–20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡದ ಆಟಗಾರರಿವರು

ಆ್ಯಷಸ್ ಟೆಸ್ಟ್‌ ಸರಣಿ | ಲಯನ್ ಮೋಡಿ; ಜಯದ ಸನಿಹ ಆಸ್ಟ್ರೇಲಿಯಾ

Ashes Series: ನೇಥನ್ ಲಯನ್ ಅವರ ಚುರುಕಾದ ದಾಳಿಯ ಬಲದಿಂದ ಆಸ್ಟ್ರೇಲಿಯಾ ತಂಡವು ಆ್ಯಷಸ್ ಟೆಸ್ಟ್ ಸರಣಿ ಜಯದ ಸನಿಹ ಬಂದು ನಿಂತಿದೆ.
Last Updated 20 ಡಿಸೆಂಬರ್ 2025, 13:44 IST
ಆ್ಯಷಸ್ ಟೆಸ್ಟ್‌ ಸರಣಿ | ಲಯನ್ ಮೋಡಿ; ಜಯದ ಸನಿಹ ಆಸ್ಟ್ರೇಲಿಯಾ

World Cup Team: ಆ ಕಾರಣಕ್ಕೆ ಗಿಲ್‌ರನ್ನು ತಂಡದಿಂದ ಕೈಬಿಡಲಾಯಿತು ಎಂದ ಅಗರ್ಕರ್

India T20 World Cup Selection: ಮುಂಬೈ: ಮುಂಬರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಶುಭಮನ್ ಗಿಲ್ ಅವರನ್ನು ಕೈಬಿಡಲಾಗಿದೆ. ಈ ನಿರ್ಧಾರದ ಹಿಂದಿನ ಕಾರಣವನ್ನು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಬಹಿರಂಗಪಡಿಸಿದ್ದಾರೆ.
Last Updated 20 ಡಿಸೆಂಬರ್ 2025, 12:43 IST
World Cup Team: ಆ ಕಾರಣಕ್ಕೆ ಗಿಲ್‌ರನ್ನು ತಂಡದಿಂದ ಕೈಬಿಡಲಾಯಿತು ಎಂದ ಅಗರ್ಕರ್
ADVERTISEMENT
ADVERTISEMENT
ADVERTISEMENT