ಚನ್ನಪಟ್ಟಣ: ಹೆಣ್ಣು ಚಿರತೆ ಸೆರೆ

7

ಚನ್ನಪಟ್ಟಣ: ಹೆಣ್ಣು ಚಿರತೆ ಸೆರೆ

Published:
Updated:

ರಾಮನಗರ: ಚನ್ನಪಟ್ಟಣ ‌ತಾಲ್ಲೂಕಿನ ದೊಡ್ಡವಿಠೇಲನಹಳ್ಳಿಯಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಶನಿವಾರ ತಡರಾತ್ರಿ ಚಿರತೆ ಸೆರೆಯಾಯಿತು. 

ಐದು ವರ್ಷ ವಯಸ್ಸಿನ ಹೆಣ್ಣು ಚಿರತೆ ಇದಾಗಿದೆ.‌ ಕಳೆದ ಎರಡು ತಿಂಗಳಿನಿಂದ ಗ್ರಾಮದ ಸುತ್ತಮುತ್ತ ಇದರ ಉಪಟಳ ಹೆಚ್ಚಿತ್ತು. ಗ್ರಾಮಸ್ಥರ ಮನವಿ‌ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ತೋಟವೊಂದರಲ್ಲಿ ಬೋನು ಇಟ್ಟಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !