ಕರ್ನಾಟಕದಲ್ಲಿ ಮಣ್ಣು ನೀರು ಸಂರಕ್ಷಣೆಗೆ ಹೆಚ್ಚು ಅನುಕೂಲಕರ ವಾತಾವರಣವಿದ್ದು ಪ್ರತಿಯೊಬ್ಬರು ಮಕ್ಕಳಂತೆ ಮಣ್ಣು ಹಾಗೂ ನೀರನ್ನು ಪರಿಸರವನ್ನು ಸಂರಕ್ಷಣೆ ಮಾಡಿಟ್ಟುಕೊಳ್ಳುವ ಅಗತ್ಯವಿದೆ.
–ರಾಜೇಂದ್ರ ಸಿಂಗ್ ಅಂತರಾಷ್ಟ್ರೀಯ ಜಲತಜ್ಞ
ರೈತರು ಸ್ವಾವಲಂಬನೆಯಿಂದ ಬದುಕಬೇಕಾದರೆ ಬೆಳೆಗಳಿಗೆ ಅಧಿಕ ಬೆಲೆ ಸಿಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ವಿಶೇಷ ಕಾನೂನುಗಳನ್ನು ರೂಪಿಸಬೇಕು.