ಗಜೇಂದ್ರಗಡ | ಫಾರಂನಿಂದ ದುರ್ವಾಸನೆ: ಕೋಳಿ, ಮೊಟ್ಟೆ ಹೊತ್ತೊಯ್ದು ಆಕ್ರೋಶ
Public Anger: ಗಜೇಂದ್ರಗಡದ ಉಣಚಗೇರಿ ಗ್ರಾಮದ ಹೊರವಲಯದಲ್ಲಿರುವ ಕೋಳಿ ಫಾರಂನಿಂದ ಹರಡುತ್ತಿರುವ ದುರ್ವಾಸನೆ ಮತ್ತು ನೊಣಗಳ ಕಾಟಕ್ಕೆ ಬೇಸತ್ತ ಗ್ರಾಮಸ್ಥರು, ಫಾರಂಗೆ ನುಗ್ಗಿ ಕೋಳಿ ಹಾಗೂ ಮೊಟ್ಟೆಗಳನ್ನು ಹೊತ್ತೊಯ್ದು ಆಕ್ರೋಶ ವ್ಯಕ್ತಪಡಿಸಿದರು.Last Updated 27 ಡಿಸೆಂಬರ್ 2025, 4:16 IST