ಶನಿವಾರ, 28 ಫೆಬ್ರುವರಿ 2026
×
ADVERTISEMENT

ಗದಗ | ಸರ್ಕಾರದಿಂದಲೇ ಕ್ಷೌರದ ಅಂಗಡಿ: ದಲಿತರಿಗೆ ಕ್ಷೌರ ನಿರಾಕರಿಸಿದ್ದಕ್ಕೆ ಕ್ರಮ

Published : 27 ಫೆಬ್ರುವರಿ 2026, 23:30 IST
Last Updated : 27 ಫೆಬ್ರುವರಿ 2026, 23:30 IST
ADVERTISEMENT
ಫಾಲೋ ಮಾಡಿ
Comments
ಹಡಪದ ಅಪ್ಪಣ್ಣ ಸೇರಿ ಬಸವಾದಿ ಶರಣರು ಎಲ್ಲರನ್ನೂ ಸಮಾನವಾಗಿ ಕಾಣಲು ತಿಳಿಸಿದ್ದಾರೆ. ಅವರ ಆಶಯದಂತೆ ಶಿಂಗಟಾಲೂರ ಗ್ರಾಮದಲ್ಲಿ ಜಾತಿ ಭೇದಗಳಿಲ್ಲದೆ ಎಲ್ಲರಿಗೂ ಮುಕ್ತವಾಗಿ ಕ್ಷೌರ ಮಾಡಲಾಗುವುದು
ದೇವು ಹಡಪದ, ಅಧ್ಯಕ್ಷ ಹಡಪದ ಅಪ್ಪಣ್ಣ ಸಮಾಜ ರಾಜ್ಯ ಘಟಕ
ವಿವಿಧ ಇಲಾಖೆಗಳ ನೆರವಿನೊಂದಿಗೆ ಶಿಂಗಟಾಲೂರದಲ್ಲಿ ಕ್ಷೌರದ ಅಂಗಡಿ ತೆರೆಯಲಾಗಿದೆ. ಇದು ಮಾದರಿ ಕ್ರಮವಾಗಿದೆ. ಇದರಿಂದ ತಾರತಮ್ಯ ನಿವಾರಣೆಯಾದರೆ ಶ್ರಮ ಸಾರ್ಥಕ
ಎರ‍್ರಿಸ್ವಾಮಿ ಪಿ.ಎಸ್, ತಹಶೀಲ್ದಾರ್
ದಲಿತರೂ ಸೇರಿ ಗ್ರಾಮಸ್ಥರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕ್ಷೌರದ ಅಂಗಡಿ ತೆರೆಯಲಾಗಿದೆ
ಉದಯಕುಮಾರ ಎಲಿವಾಳ, ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT