ಬುಧವಾರ, 11 ಫೆಬ್ರುವರಿ 2026
×
ADVERTISEMENT

Hair cutting

ADVERTISEMENT

ಕೂದಲು ಕತ್ತರಿಸಿದ ಪ್ರಕರಣ: ಪರಿಹಾರ ಕಡಿತಗೊಳಿಸಿದ ಸುಪ್ರೀಂ ಕೋರ್ಟ್‌

₹2 ಕೋಟಿ ಪರಿಹಾರ ಕೇಳಿದ್ದ ಮಹಿಳೆ: ₹25 ಲಕ್ಷಕ್ಕೆ ಇಳಿಸಿದ ನ್ಯಾಯಾಲಯ
Last Updated 11 ಫೆಬ್ರುವರಿ 2026, 15:25 IST
ಕೂದಲು ಕತ್ತರಿಸಿದ ಪ್ರಕರಣ: ಪರಿಹಾರ ಕಡಿತಗೊಳಿಸಿದ ಸುಪ್ರೀಂ ಕೋರ್ಟ್‌

ಚಿಕ್ಕಮಗಳೂರು | ಕ್ಷೌರಿಕ ವೃತ್ತಿ ಕಡಿಮೆ ದರ ಪ್ರಚಾರ: ಪ್ರತಿಭಟನೆ

Savita Samaj Protest: ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ‘ಅನಾದಿ ಕಾಲದಿಂದ ಕ್ಷೌರಿಕ ವೃತ್ತಿಯನ್ನು ಜೀವನದ ಭಾಗವಾಗಿ ಅಲಂಬಿಸಿಕೊಂಡಿದ್ದೇವೆ. ಈ ವೃತ್ತಿ ಹೊರತಾಗಿ ಬೇರೆ ಕೆಲಸ ತಿಳಿಯದ ಸಮಾಜ ನಮ್ಮದು. ಈಗ ಕೆಲವರು ತೊಂದರೆ ನೀಡುತ್ತಿದ್ದಾರೆ’ ಎಂದರು.
Last Updated 23 ಜುಲೈ 2025, 4:18 IST
ಚಿಕ್ಕಮಗಳೂರು | ಕ್ಷೌರಿಕ ವೃತ್ತಿ ಕಡಿಮೆ ದರ ಪ್ರಚಾರ: ಪ್ರತಿಭಟನೆ

ದಲಿತರಿಗೆ ಕ್ಷೌರ ನಿರಾಕರಣೆ: ಪ್ರಜಾವಾಣಿ ವರದಿ ಉಲ್ಲೇಖಿಸಿ ಸಭೆ; ಕ್ರಮದ ಎಚ್ಚರಿಕೆ

ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ದಲಿತರು ಕ್ಷೌರ ಮಾಡುವಂತೆ ಕೇಳಿದ್ದರಿಂದ ಅಂಗಡಿಗಳನ್ನೇ ಬಂದ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಗ್ರಾಮದಲ್ಲಿ ಸಭೆ ನಡೆದಿದ್ದು, ಈ ರೀತಿಯ ಘಟನೆಗಳು ಮರುಕಳಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Last Updated 7 ಮೇ 2025, 14:21 IST
ದಲಿತರಿಗೆ ಕ್ಷೌರ ನಿರಾಕರಣೆ: ಪ್ರಜಾವಾಣಿ ವರದಿ ಉಲ್ಲೇಖಿಸಿ ಸಭೆ; ಕ್ರಮದ ಎಚ್ಚರಿಕೆ

ಗದಗ: ವಿದ್ಯಾರ್ಥಿಗಳ ಕ್ಷೌರ ಮಾಡಿದ ಶಿಕ್ಷಕ ಅಮಾನತು

‘ಕ್ಷೌರ ಮಾಡಿಸಿಲ್ಲ’ ಎಂದು ಕೂದಲು ಕತ್ತರಿಸಲು ಮುಂದಾಗಿ, ವಿದ್ಯಾರ್ಥಿಯ ಹಣೆಗೆ ಗಾಯ ಮಾಡಿದ ಶಿಕ್ಷಕನಿಗೆ ಪೋಷಕರು ಹೊಡೆದ ಘಟನೆ ಬೆಟಗೇರಿ ಸೇಂಟ್‌ ಮೇರಿಸ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದಿದೆ.
Last Updated 6 ಆಗಸ್ಟ್ 2024, 13:28 IST
ಗದಗ: ವಿದ್ಯಾರ್ಥಿಗಳ ಕ್ಷೌರ ಮಾಡಿದ ಶಿಕ್ಷಕ ಅಮಾನತು

ಚೀನಾಗೆ ಮಾನವ ಕೂದಲು ಕಳ್ಳಸಾಗಣೆ: ಜಾರಿ ನಿರ್ದೇಶನಾಲಯ ತನಿಖೆ

ಚೀನಾಗೆ ಹವಾಲ ಜಾಲದ ಮೂಲಕ ದೇಶದಿಂದ ಮಾನವ ಕೂದಲು ಕಳ್ಳಸಾಗಣೆಯಾಗುತ್ತಿದೆ.
Last Updated 15 ಫೆಬ್ರುವರಿ 2022, 1:32 IST
ಚೀನಾಗೆ ಮಾನವ ಕೂದಲು ಕಳ್ಳಸಾಗಣೆ: ಜಾರಿ ನಿರ್ದೇಶನಾಲಯ ತನಿಖೆ

ಪಾಂಡವಪುರ: ದಲಿತರಿಗೆ ಕ್ಷೌರ ನಿರಾಕರಣೆ– ವಿಡಿಯೊ ವೈರಲ್‌

ಗ್ರಾಮದ ಸ್ನೇಹಜೀವಿ ಮೆನ್ಸ್‌ ಬ್ಯೂಟಿ ಪಾರ್ಲರ್‌ನಲ್ಲಿ ಘಟನೆ ನಡೆದಿದೆ. ಕ್ಷೌರ ಮಾಡಲು ನಿರಾಕರಿಸಿದ ಅಂಗಡಿ ಮಾಲೀಕನನ್ನು ದಲಿತ ಯುವಕರು ಪ್ರಶ್ನೆ ಮಾಡುತ್ತಾರೆ. ‘ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಕಾರಣ ಕಟಿಂಗ್‌ ಮಾಡುತ್ತಿಲ್ಲ’ ಎಂದು ಅಂಗಡಿ ಮಾಲೀಕ ಉತ್ತರಿಸುತ್ತಾನೆ.
Last Updated 28 ಅಕ್ಟೋಬರ್ 2021, 13:34 IST
fallback

ಹೊಸ ಹೇರ್ ಟ್ರಿಮ್ಮರ್ ಬಿಡುಗಡೆ ಮಾಡಿದ ಶಿಯೋಮಿ

ಶಿಯೋಮಿ, ಸ್ಮಾರ್ಟ್‌ಫೋನ್ ಮಾತ್ರವಲ್ಲದೆ, ಗ್ಯಾಜೆಟ್ ಕೂಡ ಪರಿಚಯಿಸುತ್ತಿದೆ.
Last Updated 30 ಸೆಪ್ಟೆಂಬರ್ 2021, 5:59 IST
ಹೊಸ ಹೇರ್ ಟ್ರಿಮ್ಮರ್ ಬಿಡುಗಡೆ ಮಾಡಿದ ಶಿಯೋಮಿ
ADVERTISEMENT

ಲಾಕ್‌ಡೌನ್‌ನಲ್ಲಿ ಪುತ್ರಿಯ ಹೇರ್‌ಕಟ್ ಮಾಡಿದ ನಟಿ ಸುಷ್ಮಿತಾ ಸೇನ್

ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲೇ ಇರಬೇಕಾಗಿದ್ದರಿಂದ ಸೆಲೆಬ್ರಿಟಿಗಳು ಸಾಮಾಜಿಕ ತಾಣಗಳಲ್ಲಿ ಕಾಲ ಕಳೆಯುತ್ತಿದ್ದಾರೆ.
Last Updated 13 ಜೂನ್ 2021, 8:23 IST
ಲಾಕ್‌ಡೌನ್‌ನಲ್ಲಿ ಪುತ್ರಿಯ ಹೇರ್‌ಕಟ್ ಮಾಡಿದ ನಟಿ ಸುಷ್ಮಿತಾ ಸೇನ್

ಅನುಪಮ್ ಖೇರ್ ಹೇರ್‌ಕಟ್‌ ವಿಡಿಯೊ ವೈರಲ್‌

ಬಾಲಿವುಡ್‌ ನಟ ಅನುಪಮ್ ಖೇರ್‌ಗೆ ಅವರ ಸಹೋದರ ರಾಜುಖೇರ್ ಹೇರ್‌ಕಟ್‌ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated 13 ಜೂನ್ 2020, 13:02 IST
ಅನುಪಮ್ ಖೇರ್ ಹೇರ್‌ಕಟ್‌ ವಿಡಿಯೊ ವೈರಲ್‌

ಗುಡಗೇರಿ: ಲೌಕ್‌ಡೌನ್‌ ಪರಿಣಾಮ, ಕ್ಷೌರಕ್ಕೂ ಸಂಕಷ್ಟ

ಹಳೇ ಪದ್ಧತಿ ನೆನಪು, ಮನೆಮನೆಗೆ ತೆರಳುತ್ತಿರುವ ಕ್ಷೌರಿಕರು
Last Updated 9 ಏಪ್ರಿಲ್ 2020, 20:00 IST
ಗುಡಗೇರಿ: ಲೌಕ್‌ಡೌನ್‌ ಪರಿಣಾಮ, ಕ್ಷೌರಕ್ಕೂ ಸಂಕಷ್ಟ
ADVERTISEMENT
ADVERTISEMENT
ADVERTISEMENT