ಮುಕ್ತಿಮಂದಿರದಲ್ಲಿ ಶ್ರಾವಣ ಕಾರ್ಯಕ್ರಮ ಆರಂಭ

7

ಮುಕ್ತಿಮಂದಿರದಲ್ಲಿ ಶ್ರಾವಣ ಕಾರ್ಯಕ್ರಮ ಆರಂಭ

Published:
Updated:
Deccan Herald

ಲಕ್ಷ್ಮೇಶ್ವರ: ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಶನಿವಾರ ನಾಗರ ಅಮಾವಾಸ್ಯೆಯೊಂದಿಗೆ ಶ್ರಾವಣ ಮಾಸದ ಕಾರ್ಯಕ್ರಮಗಳು ಆರಂಭಗೊಂಡವು.

ಪ್ರತಿದಿನ ಬೆಳಿಗ್ಗೆ 7ರಿಂದ ರೇಣುಕಾಚಾರ್ಯರ ಮೂರ್ತಿಗೆ ಹಾಗೂ ವೀರಗಂಗಾಧರ ಸ್ವಾಮೀಜಿ ಗದ್ದುಗೆಗೆ ವಿಶೇಷ ಪೂಜೆ, ಮಹಾರುದ್ರಾಭಿಷೇಕ, ಶಿವನಾಮ ಸ್ತೋತ್ರ ಪಠಣ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
‘ಆ.14ರಂದು ಶಿವಾನಂದ ರಾಜೇಂದ್ರ ಸ್ವಾಮೀಜಿ ಹಾಗೂ ಆ.18ರಂದು ರೇಣುಕ ವೀರ ರುದ್ರಮುನಿ ಸ್ವಾಮೀಜಿ ಅವರ ಪುಣ್ಯ ದಿನಾಚರಣೆ ನಡೆಯಲಿವೆ’ ಎಂದು ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !