ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರ: ಅಪರಿಚಿತ ಮಹಿಳೆ ಶವಪತ್ತೆ

Published 22 ಮಾರ್ಚ್ 2024, 13:24 IST
Last Updated 22 ಮಾರ್ಚ್ 2024, 13:24 IST
ಅಕ್ಷರ ಗಾತ್ರ

ಹೊಳೆನರಸೀಪುರ: ತಾಲ್ಲೂಕಿನ ಮಾರಗೌಡನಹಳ್ಳಿ ಸಮೀಪ ಬುಧವಾರ ಅಪರಿಚಿತ ಮಹಿಳೆಯ ಶವ ಹೇಮಾವತಿ ನದಿಯಲ್ಲಿ ಪತ್ತೆ ಆಗಿದೆ.

ಮಹಿಳೆಗೆ 50 ರಿಂದ 55 ವರ್ಷ ವಯಸ್ಸಾಗಿದ್ದು, ಕೆಂಪುಬಣ್ಣದ ಹೂವಿನ ಚಿತ್ರ ಇರುವ ಸೀರೆ, ಹಸಿರು ಹಾಗೂ ಚಿನ್ನದ ಬಣ್ಣದ ರವಿಕೆ ಧರಿಸಿದ್ದಾರೆ. ಇವರು ಐದಾರು ದಿನಗಳಹಿಂದೆ ನದಿಗೆ ಬಿದ್ದಿರ ಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಶವ ಪತ್ತೆ ಮಾಡಲು ಸಾಧ್ಯ ಇಲ್ಲದಷ್ಟು ಕೊಳೆತು ಹೋಗಿದೆ. ಯಾರಾದರು ವಾರಾಸುದಾರರು ಇದ್ದಲ್ಲಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT