ಶುಕ್ರವಾರ, 2 ಜನವರಿ 2026
×
ADVERTISEMENT
ADVERTISEMENT

ಆಲೂರು: ಹೊಸ ವರ್ಷಾಚರಣೆಯಲ್ಲಿ ಗುಂದಿದ ವ್ಯಾಪಾರ

ಮದ್ಯದ ವಹಿವಾಟು ಸಪ್ಪೆ: ಹೋಂಸ್ಟೇಗಳು ಬಹುತೇಕ ಭರ್ತಿ
ಎಂ.ಪಿ. ಹರೀಶ್
Published : 2 ಜನವರಿ 2026, 7:19 IST
Last Updated : 2 ಜನವರಿ 2026, 7:19 IST
ಫಾಲೋ ಮಾಡಿ
Comments
ಎಚ್.ಎಂ. ಪುನೀತ್
ಎಚ್.ಎಂ. ಪುನೀತ್
ಇನಾಯತ್
ಇನಾಯತ್
ಕಳೆದ ವರ್ಷದಷ್ಟು ವ್ಯಾಪಾರ ವಹಿವಾಟು ನಡೆಯಲಿಲ್ಲ. ನಡುಗುವ ಚಳಿಯಲ್ಲಿ ಮದ್ಯ ಮಾರಾಟ ಚೆನ್ನಾಗಿ ಆಗಬೇಕಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 40 ರಷ್ಟು ಕಡಿಮೆಯಾಗಿದೆ
. ಎಚ್.ಎಂ. ಪುನೀತ್ ಎಂಎಸ್ಐಎಲ್ ವ್ಯವಸ್ಥಾಪಕ
ಕುರಿ ಮಾಂಸ ಕೋಳಿ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಕುರಿ ಮಾಂಸ ದೊರಕದೆ ಗ್ರಾಹಕರು ಬೇಸರದಿಂದ ವಾಪಸಾದರು. ಇನ್ನೂ ಹತ್ತು ಕುರಿಗಳಿದ್ದರೂ ವ್ಯಾಪಾರವಾಗುತ್ತಿತ್ತು.
ಇನಾಯತ್ ಮಟನ್ ಸ್ಟಾಲ್ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT