ಕಳೆದ ವರ್ಷ ಜಿಲ್ಲೆಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ತಾಲ್ಲೂಕು 2269 ರಲ್ಲಿ 1,852 ವಿದ್ಯಾರ್ಥಿಗಳು ತೇರ್ಗಡೆ: ಶೇ 81.62 ಫಲಿತಾಂಶ ಈ ಬಾರಿ 2,334 ವಿದ್ಯಾರ್ಥಿಗಳು ಪರೀಕ್ಷೆಗೆ: ಶೇ 100 ಫಲಿತಾಂಶದ ಗುರಿ
ಕಲಿಕಾ ಮಟ್ಟ ಅರಿಯಲು ರಾತ್ರಿ ವೇಳೆ ಮನೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಕಲಿಕೆಗಾಗಿ ಮಕ್ಕಳಿಗೆ ಸೂಕ್ತ ವಾತಾವರಣ ಕಲ್ಪಿಸುವಂತೆ ಪಾಲಕರಿಗೆ ತಿಳಿ ಹೇಳಲಾಗಿದೆ.
ಕೆ.ಪಿ. ನಾರಾಯಣ್ ಕ್ಷೇತ್ರ ಶಿಕ್ಷಣಾಧಿಕಾರಿ
ಜೂನ್‌ನಿಂದ ವಿಶೇಷ ತರಗತಿ ನವೆಂಬರ್‌ನಿಂದ ಗುಂಪು ಅಧ್ಯಯನ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಶಿಕ್ಷಕರಿಗೆ ದತ್ತು ನೀಡಿ ಗಮನ ಹರಿಸಲು ತಿಳಿಸಲಾಗಿದೆ.
ಬೊರಣ್ಣಗೌಡ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜು ಉಪ ಪ್ರಾಂಶುಪಾಲ
ಬಿಇಒ ಅವರು ಕಲಿಕಾ ಯೋಜನೆಗಳನ್ನು ಜಾರಿ ಮಾಡಿದ್ದರಿಂದ ಶಾಲಾ ಪರೀಕ್ಷೆಯಲ್ಲಿ ಟಾಪ್ 10 ರೊಳಗೆ ಸ್ಥಾನಗಳಿಸಲು ಸಾಧ್ಯವಾಯಿತು. ಓದಿಗೆ ಪೂರಕ ವಾತಾವರಣ ಒದಗಿಸಲಾಗಿದೆ.