ಕಾಗಿಣಾ ನದಿಯಿಂದ ಮರಳು ಎತ್ತಿ ದಾಸ್ತಾನು ಮಾಡಿಕೊಂಡು ರಾಯಲ್ಟಿ ಪ್ರಕಾರ ಮರಳು ಮಾರಾಟ ಮಾಡಲು ಕೆಆರ್‌ಐಡಿಎಲ್‌ಗೆ 40 ಎಕರೆ ಲೀಸ್ ನೀಡಲಾಗಿದೆ. ಅದಕ್ಕೆ ಆ ಇಲಾಖೆಯು ಗಣಿ ಇಲಾಖೆಗೆ ಶುಲ್ಕ ಪಾವತಿಸಿರುತ್ತದೆ. ಅದರ ಎಲ್ಲಾ ನಿರ್ವಹಣೆ ಜವಾಬ್ದಾರಿಯನ್ನು ಅದೇ ಇಲಾಖೆ ನೋಡಿಕೊಳ್ಳುತ್ತದೆ.
ಪ್ರವೀಣ ಕುಲಕರ್ಣಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಕಲಬುರಗಿ