ಕೋವಿಡ್ ನಿಂದ ಜಿ.ಪಂ. ಮಾಜಿ ಸದಸ್ಯೆ ಹಾಗೂ ಪುತ್ರ ಸಾವು
ಕಮಲಾಪುರ: ಕೋವಿಡ್ ನಿಂದ ಜಿ.ಪಂ. ಮಾಜಿ ಸದಸ್ಯೆ ಕಮಲಾಬಾಯಿ ಚಿಕ್ಕೇಗೌಡ ಹಾಗೂ ಅವರ ಪುತ್ರ ರಾಜು ಚಿಕ್ಕೇಗೌಡ ಮೃತಪಟ್ಟಿದ್ದಾರೆ.
ಕಮಲಾಬಾಯಿ ಅವರಿಗೆ ಸೋಂಕು ತಗುಲಿದ್ದರಿಂದ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಸಿಕೊಂಡು ವಾರದ ಹಿಂದೆ ವಾಪಸಾಗಿದ್ದರು. ನಂತರ ಏಕಾಏಕಿ ಅನಾರೋಗ್ಯದಿಂದಾಗಿ ಗುರುವಾರ ಮೃತಪಟ್ಟರು.
ಅವರ ಪುತ್ರ ರಾಜು ಮೇ 11ರಂದು ಸಾವಿಗೀಡಾಗಿದ್ದರು. ಈ ಬಗ್ಗೆ ಕಮಲಾಬಾಯಿ ಅವರಿಗೆ ಮಾಹಿತಿ ನೀಡಿರಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.