ತನಿಖಾ ತಂಡದಿಂದ ಮೂರು ದಿನ ಸ್ಥಳ ಪರಿಶೀಲನೆ ಸ್ಟಾಕ್ ಯಾರ್ಡ್; 98,030 ಮೆಟ್ರಿಕ್ ಟನ್ ಮರಳು ದಾಸ್ತಾನು ಮಾನವಶಕ್ತಿಯಿಂದ ಅಂದಾಜಿಸಲು ಅಗದಷ್ಟು ಮರಳು ತೆಗೆದ ಕೆಆರ್‌ಐಡಿಎಲ್
ಗಣಿ ಇಲಾಖೆಯ ತಜ್ಞರ ವರದಿಯನ್ನು ಆಧರಿಸಿ ಸರ್ವೆ ಕಾರ್ಯ ಆರಂಭಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸ್ಟಾಕ್ ಯಾರ್ಡ್ ಹೊರ ತೆಗೆದ ಮರಳಿನ ಪ್ರಮಾಣವನ್ನು ವೈಜ್ಞಾನಿಕವಾಗಿ ಅಂದಾಜಿಸಬೇಕು