ಭೀಮಸಮುದ್ರ: ಗಣಿಬಾಧಿತ ಪ್ರದೇಶದಲ್ಲಿ ಮನೆಮನೆಗೂ ಮಾಲಿನ್ಯ, ರೋಗ
Iron Ore Truck Pollution: ಭೀಮಸಮುದ್ರ ಪ್ರದೇಶದಲ್ಲಿ ಲಾರಿ ಓಡಾಟದಿಂದ ಧೂಳು ಹಾಗೂ ಆರೋಗ್ಯ ಸಮಸ್ಯೆಗಳು ತೀವ್ರಗೊಂಡಿದ್ದು, ಗ್ರಾಮಸ್ಥರು ಶ್ವಾಸಕೋಶ ತೊಂದರೆ, ಕೃಷಿ ಹಾನಿ, ನೀರಸ ಬದುಕನ್ನು ಅನುಭವಿಸುತ್ತಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ.Last Updated 10 ಜನವರಿ 2026, 6:17 IST