ಗುರುವಾರ, 29 ಜನವರಿ 2026
×
ADVERTISEMENT
ADVERTISEMENT

ಡಾಂಬರು ಕಾಣೆ; ಬರೀ ಗುಂಡಿ, ದೂಳೇ ಗೋಚರ

ಕುಸನೂರು– ಶಹಾಬಾದ ಸಂಪರ್ಕ ರಸ್ತೆಯ ದುಸ್ಥಿತಿ; ‍ಜನಪ್ರತಿನಿಧಿಗಳಿಗೆ ಜನರ ಹಿಡಿಶಾಪ
Published : 29 ಜನವರಿ 2026, 5:20 IST
Last Updated : 29 ಜನವರಿ 2026, 5:20 IST
ಫಾಲೋ ಮಾಡಿ
Comments
ಕಲಬುರಗಿಯ ಕುಸನೂರು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ನೋಟ –ಪ್ರಜಾವಾಣಿ ಚಿತ್ರ
ಕಲಬುರಗಿಯ ಕುಸನೂರು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ನೋಟ –ಪ್ರಜಾವಾಣಿ ಚಿತ್ರ
ಕಲಬುರಗಿಯ ಕುಸನೂರ ರಸ್ತೆಯಲ್ಲಿ ಪೂಜಾ ಕಾಲೊನಿ ಕಡೆಯಿಂದ ಶಹಾಬಾದ್‌ ರಸ್ತೆ ಸಂಪರ್ಕಿಸುವ 80 ಅಡಿ ರಸ್ತೆಯ ದುಸ್ಥಿತಿ...
ಕಲಬುರಗಿಯ ಕುಸನೂರ ರಸ್ತೆಯಲ್ಲಿ ಪೂಜಾ ಕಾಲೊನಿ ಕಡೆಯಿಂದ ಶಹಾಬಾದ್‌ ರಸ್ತೆ ಸಂಪರ್ಕಿಸುವ 80 ಅಡಿ ರಸ್ತೆಯ ದುಸ್ಥಿತಿ...
ವಾಹನಗಳು ಸಂಚರಿಸದಷ್ಟು ಗುಂಡಿಗಳು ಬಿದ್ದರೂ ಪಾಲಿಕೆ ಅವುಗಳನ್ನು ತುಂಬದೇ ಬರೀ ಅದೇ ಗುಂಡಿಗಳ ಅಂಚು ಕೆದರಿ ಸಮತಟ್ಟು ಮಾಡಿದ್ದಾರೆ
ಬಾಬುರಾವ್ ಸುಂಟಾನ್‌ ಮಾಜಿ ಉಪ ಮೇಯರ್‌
ಅಂಬಾಭವಾನಿ ದೇವಸ್ಥಾನದಿಂದ ಶಹಾಬಾದ್‌ ರಸ್ತೆಗೆ ಸಂಪರ್ಕ ಕಲ್ಪಿಸುವ 80 ಅಡಿ ರಸ್ತೆ ದುರಸ್ತಿಗೆ ₹3 ಕೋಟಿ ವೆಚ್ಚದ ಟೆಂಡರ್‌ ಆಗಿದೆ. ಶೀಘ್ರವೇ ಕೆಲಸ ಶುರುವಾಗಲಿದೆ
ವೀರಣ್ಣ ಹುನ್ನಳ್ಳಿ ಕಲಬುರಗಿ ಮಹಾನಗರ ಪಾಲಿಕೆ ವಾರ್ಡ್‌ 48ರ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT