ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ | ಕಾರ್ಗತ್ತಲಲ್ಲಿ ವಾಜಪೇಯಿ ಬಡಾವಣೆ: ರಾತ್ರಿ ಕುಡುಕರ ಹಾವಳಿ

ಪ್ರಭು ಬ. ಅಡವಿಹಾಳ
Published : 2 ಏಪ್ರಿಲ್ 2025, 6:13 IST
Last Updated : 2 ಏಪ್ರಿಲ್ 2025, 6:13 IST
ಫಾಲೋ ಮಾಡಿ
Comments
ರಸ್ತೆಯಲ್ಲಿಯೇ ಕುಡುಕರು ಮದ್ಯದ ಪ್ಯಾಕೆಟ್‌ ಬಿಸಾಡಿರುವುದು 
ರಸ್ತೆಯಲ್ಲಿಯೇ ಕುಡುಕರು ಮದ್ಯದ ಪ್ಯಾಕೆಟ್‌ ಬಿಸಾಡಿರುವುದು 
ನೀರಿನ ವ್ಯವಸ್ಥೆಯೇ ಇಲ್ಲದ್ದರಿಂದ ಫಿಲ್ಟರ್‌ ಬೆಡ್‌ ಜಾಲಿ ಕಂಟಿಗಳಿಂದ ಆವೃತವಾಗಿರುವುದು 
ನೀರಿನ ವ್ಯವಸ್ಥೆಯೇ ಇಲ್ಲದ್ದರಿಂದ ಫಿಲ್ಟರ್‌ ಬೆಡ್‌ ಜಾಲಿ ಕಂಟಿಗಳಿಂದ ಆವೃತವಾಗಿರುವುದು 
ನಗರಾಭಿವೃದ್ಧಿ ಪ್ರಾಧಿಕಾರ ಇಲ್ಲಿ ಮೂಲಸೌಲಭ್ಯ ಒದಗಿಸಿಲ್ಲ. ಬಡಾವಣೆಗೆ ಪ್ರತ್ಯೇಕ ವಿದ್ಯುತ್‌ ಪರಿವರ್ತಕದ ವ್ಯವಸ್ಥೆ ಮಾಡಿ ಮನೆಗಳಿಗೆ ಮೀಟರ್ ಅಳವಡಿಸಬೇಕು
ಶಿವಶರಣಪ್ಪ ಚನ್ನಬಸವೇಶ್ವರ ಪದವಿ ಕಾಲೇಜು ಪ್ರಾಂಶುಪಾಲ
ನಗರದ ಹೊರವಲಯದ ಈ ಬಡಾವಣೆಯಲ್ಲಿ ಬೀದಿ ದೀಪ ಅಳವಡಿಸಬೇಕು. ಒಳಚರಂಡಿ ವ್ಯವಸ್ಥೆ ಸುಧಾರಿಸಿ ನಾಲೆಗೆ ನೀರು ಹರಿಯುವಂತೆ ಕ್ರಮ ವಹಿಸಬೇಕು
ಗುರಣ್ಣ ಎಸ್‌. ನಾಗರಾವತ್‌ ನಿವೃತ್ತ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT