ಕಲಬುರಗಿ | ಕಾರ್ಗತ್ತಲಲ್ಲಿ ವಾಜಪೇಯಿ ಬಡಾವಣೆ: ರಾತ್ರಿ ಕುಡುಕರ ಹಾವಳಿ
ನಗರದಿಂದ ಕೂಗಳತೆ ದೂರದಲ್ಲಿರುವ ಮಾಜಿ ಪ್ರಧಾನಿ ‘ಅಟಲ್ ಬಿಹಾರಿ ವಾಜಪೇಯಿ ಬಡಾವಣೆ’ ಅವ್ಯವಸ್ಥೆಗಳ ಆಗರವಾಗಿದೆ. ಬೀದಿ ದೀಪಗಳಿಲ್ಲದೇ ಇಡೀ ಬಡಾವಣೆ ಕಗ್ಗತ್ತಲಲ್ಲಿ ಮುಳುಗಿದ್ದು, ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಜೀವಿಸುತ್ತಿದ್ದಾರೆ.Last Updated 2 ಏಪ್ರಿಲ್ 2025, 6:13 IST