ಅನಧಿಕೃತ ಮನೆಗಳನ್ನು ಸಕ್ರಮ ಮಾಡಿಕೊಳ್ಳಲು ನೋಟಿಸ್ ನೀಡಿದರೂ ಮನೆ ಮಾಲೀಕರು ಸ್ಪಂದಿಸುತ್ತಿಲ್ಲ. ಮಾನವೀಯತೆಯ ದೃಷ್ಟಿಕೋನದಿಂದ ಆ ಬಡಾವಣೆಗಳಿಗೆ ಸೌಕರ್ಯ ಒದಗಿಸಿದ್ದೇವೆ.
-ವೆಂಕಟೇಶ, ಕಲಬುರಗಿ ನಗರಸಭೆ ಕಂದಾಯ ಅಧಿಕಾರಿ
ಪಟ್ಟಣದ ಅನಧಿಕೃತ ಬಡಾವಣೆಗಳಿಗೆ ಬಿ– ಖಾತಾ ನೀಡಲಾಗುತ್ತಿದ್ದು ಜನಸಂದಣಿ ಹೆಚ್ಚಾಗಿರುವಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಅನಧಿಕೃತ ಬಡಾವಣೆಗಳಿಗೆ ಎರಡು ಪಟ್ಟು ಕರ ವಸೂಲಿ ಮಾಡಲಾಗುತ್ತಿದೆ.