ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

ಮಲ್ಲಿಕಾರ್ಜುನ ನಾಲವಾರ

ಸಂಪರ್ಕ:
ADVERTISEMENT

ಯಾದಗಿರಿ | ‘ಭೂ ಸುರಕ್ಷಾ’ ಯೋಜನೆ: 72 ಲಕ್ಷ ಪುಟಗಳು ಗಣಕೀಕರಣ

Land Records Digitization: ‘ಭೂ ಸುರಕ್ಷಾ’ ಯೋಜನೆಯಡಿ ಕಂದಾಯ ಇಲಾಖೆಯು ಲಕ್ಷಾಂತರ ಭೂದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಜಾಲತಾಣದಲ್ಲಿ ಭದ್ರಪಡಿಸುವ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ನಡೆಸುತ್ತಿದೆ.
Last Updated 3 ಸೆಪ್ಟೆಂಬರ್ 2025, 6:56 IST
ಯಾದಗಿರಿ | ‘ಭೂ ಸುರಕ್ಷಾ’ ಯೋಜನೆ:  72 ಲಕ್ಷ ಪುಟಗಳು ಗಣಕೀಕರಣ

ಯಾದಗಿರಿ: ಆಡಳಿತದ ಶಕ್ತಿ ಕೇಂದ್ರಗಳಲ್ಲಿ ಗುಂಡಿಗಳ ದರ್ಬಾರ್

ಬಾಯ್ತೆರೆದ ರಸ್ತೆಯ ಗುಂಡಿಗಳಿಂದ ದುಸ್ತರವಾದ ಸಂಚಾರ: ಮಳೆಗೆ ಕೆಸರು ಗದ್ದೆಯಂತಾಗುವ ರಸ್ತೆಗಳು
Last Updated 25 ಆಗಸ್ಟ್ 2025, 7:34 IST
ಯಾದಗಿರಿ: ಆಡಳಿತದ ಶಕ್ತಿ ಕೇಂದ್ರಗಳಲ್ಲಿ ಗುಂಡಿಗಳ ದರ್ಬಾರ್

ಕಲಬುರಗಿ ಸಣ್ಣ ನೀರಾವರಿ ವಿಭಾಗ: ಮಳೆಯಿಂದ ಮೈದುಂಬಿದ 91 ಕೆರೆಗಳ ಒಡಲು

ಧಾರಾಕಾರ ಮಳೆಯಿಂದಾಗಿ ಕಲಬುರಗಿ ಸಣ್ಣ ನೀರಾವರಿ ವಿಭಾಗ ವ್ಯಾಪ್ತಿಯಲ್ಲಿನ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ 91 ಕೆರೆಗಳು ಮೈದುಂಬಿದ್ದು, 132 ಕೆರೆಗಳು ಒಡಲು ತುಂಬಿಸಿಕೊಳ್ಳಲು ಸಜ್ಜಾಗಿವೆ.
Last Updated 21 ಆಗಸ್ಟ್ 2025, 6:36 IST
ಕಲಬುರಗಿ ಸಣ್ಣ ನೀರಾವರಿ ವಿಭಾಗ: ಮಳೆಯಿಂದ ಮೈದುಂಬಿದ 91 ಕೆರೆಗಳ ಒಡಲು

ಯಾದಗಿರಿ: 12 ಶಾಲೆಗಳಲ್ಲಿ ದಾಖಲಾತಿ ಶೂನ್ಯ!

ಇಂ‌ಗ್ಲಿಷ್ ಭಾಷೆಯ ಸೆಳೆತ; ಕನ್ನಡ, ಉರ್ದು ಮಾಧ್ಯಮ ಶಾಲೆಗಳಿಗೆ ಆಪತ್ತು
Last Updated 18 ಆಗಸ್ಟ್ 2025, 7:03 IST
ಯಾದಗಿರಿ: 12 ಶಾಲೆಗಳಲ್ಲಿ ದಾಖಲಾತಿ ಶೂನ್ಯ!

ಯಾದಗಿರಿ| ಹೆಸರುಕಾಳಿಗೆ ಬಂಪರ್ ಬೆಲೆ: 10 ದಿನದಲ್ಲಿ ಕ್ವಿಂಟಲ್‌ಗೆ ₹3,179 ಹೆಚ್ಚಳ

ಯಾದಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಹೆಸರುಕಾಳಿಗೆ ಬಂಪರ್ ಬೆಲೆ ಬಂದಿದೆ. ಬೆಲೆಯು 10 ದಿನಗಳಲ್ಲಿ ಕ್ವಿಂಟಲ್‌ಗೆ ₹3,179 ಹೆಚ್ಚಾಗಿದೆ.
Last Updated 16 ಆಗಸ್ಟ್ 2025, 23:30 IST
ಯಾದಗಿರಿ| ಹೆಸರುಕಾಳಿಗೆ ಬಂಪರ್ ಬೆಲೆ: 10 ದಿನದಲ್ಲಿ ಕ್ವಿಂಟಲ್‌ಗೆ ₹3,179 ಹೆಚ್ಚಳ

ಯಾದಗಿರಿ | ಸಿನಿಮಾ ಥಿಯೇಟರ್‌ಗಳೇ ಇಲ್ಲದ ಜಿಲ್ಲಾ ಕೇಂದ್ರ

ಯಾದಗಿರಿಯಲ್ಲಿ 8ಕ್ಕೂ ಹೆಚ್ಚು ಚಿತ್ರಮಂದಿರಗಳು ಬಂದ್: ನೆರೆಯ ಜಿಲ್ಲೆ, ಹೊರ ರಾಜ್ಯದತ್ತ ಪ್ರೇಕ್ಷರ ಮೊರೆ
Last Updated 13 ಆಗಸ್ಟ್ 2025, 5:33 IST
ಯಾದಗಿರಿ | ಸಿನಿಮಾ ಥಿಯೇಟರ್‌ಗಳೇ ಇಲ್ಲದ ಜಿಲ್ಲಾ ಕೇಂದ್ರ

ಯಾದಗಿರಿ: ಶಕ್ತಿ ತುಂಬಬೇಕಿದೆ ಶತಮಾನದ ಶಾಲೆಗಳಿಗೆ

ಹಳೆಯ ಕಟ್ಟಡಗಳಲ್ಲಿ ಕಲಿಕೆ; ಮಕ್ಕಳ ದಾಖಲಾತಿಯಲ್ಲಿ ಕುಸಿತ, ಕಾಯಂ ಶಿಕ್ಷಕರ ಕೊರತೆ
Last Updated 11 ಆಗಸ್ಟ್ 2025, 5:07 IST
ಯಾದಗಿರಿ: ಶಕ್ತಿ ತುಂಬಬೇಕಿದೆ ಶತಮಾನದ ಶಾಲೆಗಳಿಗೆ
ADVERTISEMENT
ADVERTISEMENT
ADVERTISEMENT
ADVERTISEMENT