ಬೇಸಿಗೆ ಸಮಯದಲ್ಲಿ ಜಾತ್ರೆ ಇರುವುದರಿಂದ ಭಕ್ತರಿಗೆ ನೀರು ನೆರಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಅಕ್ರಮ ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಲಿದೆ
ಶಂಕರಗೌಡ ಪಾಟೀಲ, ಡಿವೈಎಸ್ಪಿ, ಶಹಾಬಾದ್
ಹಿಂದೂ ಮುಸ್ಲಿಂ ಸೇರಿ ಆಚರಿಸುವ ಲಾಡ್ಲಾಪುರ ಹಾಜಿಸರ್ವರ್ ಜಾತ್ರೆಯಲ್ಲಿ ಲಂಬಾಣಿ ಸಮುದಾಯ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಹರಕೆ ತೀರಿಸುವುದು ಶತಶತಮಾನಗಳಿಂದ ನಡೆದುಕೊಂಡು ಬಂದಿದೆ.