ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Darga

ADVERTISEMENT

ಬೆಳಗಟ್ಟಿ: ಮುಸ್ತಾಫ ಖಾದ್ರಿ ಉರುಸ್

ಬೆಳಗಟ್ಟಿ ಗ್ರಾಮದ ಹಿಂದೂ- ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಹಜರತ್ ಸೈಯದ್ ಷಾ ಮು‌ಸ್ತಾಫ್ ಖಾದ್ರಿ ಅವರ ಹಾಗೂ ಗುರು ಮುರ್ತುಜಾ ಖಾದ್ರಿ ಅವರ ಉರುಸ್‌ಗೆ ಶುಕ್ರವಾರ ಚಾಲನೆ ದೊರೆತಿದ್ದು, ಶನಿವಾರದ ಉರುಸ್ ಹಾಗೂ ಭಾನುವಾರ ಜಿಯಾರತ್ ಕಾರ್ಯಕ್ರಮ ಸಂಭ್ರಮದಿಂದ ನಡೆಯಲಿದೆ‌.
Last Updated 23 ಮಾರ್ಚ್ 2024, 5:29 IST
ಬೆಳಗಟ್ಟಿ: ಮುಸ್ತಾಫ ಖಾದ್ರಿ ಉರುಸ್

ಬೆಳ್ತಂಗಡಿ: ಗೇರುಕಟ್ಟೆ ಪರಪ್ಪು ದರ್ಗಾ ಶರೀಫ್‌ನ ಉರುಸ್‌ 16ರಿಂದ

ಕಳಿಯ ಗ್ರಾಮದ ಗೇರುಕಟ್ಟೆ ಪರಪ್ಪು ದರ್ಗಾ ಶರೀಫ್‌ನ ಉರುಸ್ ಮುಬಾರಕ್ ಜ.16ರಿಂದ 20ರ ವರೆಗೆ ನಡೆಯಲಿದೆ ಎಂದು ಖತೀಬರಾದ ತಾಜುದ್ದೀನ್ ಸಖಾಫಿ ಹೇಳಿದರು.
Last Updated 9 ಜನವರಿ 2024, 14:26 IST
ಬೆಳ್ತಂಗಡಿ: ಗೇರುಕಟ್ಟೆ ಪರಪ್ಪು ದರ್ಗಾ ಶರೀಫ್‌ನ ಉರುಸ್‌ 16ರಿಂದ

Photos | ಜಂಬೂಸವಾರಿಗೂ ಮುನ್ನ ದರ್ಗಾದಲ್ಲಿ ಆಶೀರ್ವಾದ ಪಡೆದ ಆನೆಗಳು

ಮೈಸೂರಿನ ಚಾಮರಾಜಮೊಹಲ್ಲಾದ ಹಜರತ್‌ ಇಮಾಮ್ ಶಾ ವಲೀ ದರ್ಗಾಕ್ಕೆ ಸೋಮವಾರ ಆಗಮಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಆಶೀರ್ವಾದ ಪಡೆದವು
Last Updated 23 ಅಕ್ಟೋಬರ್ 2023, 15:02 IST
Photos | ಜಂಬೂಸವಾರಿಗೂ ಮುನ್ನ ದರ್ಗಾದಲ್ಲಿ ಆಶೀರ್ವಾದ ಪಡೆದ ಆನೆಗಳು
err

ಡೆಹ್ರಾಡೂನ್‌: ಎರಡು ದರ್ಗಾ ಧ್ವಂಸ

ರಿಷಿಕೇಶದ ಅಮಿತ್‌ ಗ್ರಾಮ ಎಂಬಲ್ಲಿ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಸುತ್ತಿಗೆ, ಜೆಸಿಬಿಗಳನ್ನು ಬಳಸಿ ದರ್ಗಾಗಳನ್ನು ಧ್ವಂಸಗೊಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 2 ಸೆಪ್ಟೆಂಬರ್ 2023, 16:31 IST
ಡೆಹ್ರಾಡೂನ್‌: ಎರಡು ದರ್ಗಾ ಧ್ವಂಸ

ದರ್ಗಾ ಪ್ರವೇಶ ದ್ವಾರದ ಎದುರು ತಡೆಗೋಡೆ ನಿರ್ಮಾಣ; ಸೌಹರ್ದ ಸಮಿತಿಯಿಂದ ಧರಣಿ

ರಟಕಲ್ ಗ್ರಾಮದ ಮಹೆಬೂಬ್ ಸುಬಾನಿ ದರ್ಗಾ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ಪೊಲೀಸ್ ಠಾಣೆಯ ತಡೆಗೋಡೆ ಕಟ್ಟಲಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸೌಹಾರ್ದ ಸಮಿತಿಯ ಸದಸ್ಯರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.
Last Updated 24 ಮೇ 2023, 7:41 IST
ದರ್ಗಾ ಪ್ರವೇಶ ದ್ವಾರದ ಎದುರು ತಡೆಗೋಡೆ ನಿರ್ಮಾಣ;  ಸೌಹರ್ದ ಸಮಿತಿಯಿಂದ ಧರಣಿ

ಬೆಂಗಳೂರು: ದರ್ಗಾ ಚಾವಣಿ ಕುಸಿತ: ಕಾರ್ಮಿಕ ಸಾವು

ಅವೆನ್ಯೂ ರಸ್ತೆಯಲ್ಲಿರುವ ಹಜರತ್ ಮಹಮ್ಮದ್ ಶಾ ಖಾದ್ರಿ ದರ್ಗಾ ಕಟ್ಟಡದ ಚಾವಣಿ ಕುಸಿದು ಕಾರ್ಮಿಕ ಅಜರ್ ಉಲ್ ಹಕ್ (21) ಎಂಬುವವರು ಮಂಗಳವಾರ ಮೃತಪಟ್ಟಿದ್ದಾರೆ.
Last Updated 1 ಮಾರ್ಚ್ 2023, 5:39 IST
ಬೆಂಗಳೂರು: ದರ್ಗಾ ಚಾವಣಿ ಕುಸಿತ: ಕಾರ್ಮಿಕ ಸಾವು

ಹರಿಹರ: ಷಾವಲಿ ದರ್ಗಾ ಉರುಸ್ 22ರಿಂದ ಆರಂಭ

ಇಲ್ಲಿನ ಹಿಂದೂ-ಮುಸ್ಲಿಮರ ಭಾವೈಕ್ಯದ ಕ್ಷೇತ್ರ ಹಜರತ್ ಸೈಯದ್ ನಾಡಬಂದ್ ಷಾವಲಿ ದರ್ಗಾದ ಉರುಸ್ ಫೆಬ್ರುವರಿ 22, 23 ಮತ್ತು 24ರಂದು ನಡೆಯಲಿದೆ ಎಂದು ದರ್ಗಾ ಸಮಿತಿ ಗೌರವಾಧ್ಯಕ್ಷ ಬಿ.ಕೆ.ಸೈಯದ್ ರಹಮಾನ್ ಹೇಳಿದರು.
Last Updated 20 ಫೆಬ್ರುವರಿ 2023, 4:57 IST
ಹರಿಹರ: ಷಾವಲಿ ದರ್ಗಾ ಉರುಸ್ 22ರಿಂದ ಆರಂಭ
ADVERTISEMENT

ಶಿವರಾತ್ರಿ: ದರ್ಗಾ ಪ್ರವೇಶಕ್ಕೆ ಮುನ್ನ ಶ್ರೀರಾಮ ಸೇನೆಯಿಂದ ಲಿಂಗ ಪೂಜೆ

ಇಲ್ಲಿನ ವಿವಾದಿತ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಸಲ್ಲಿಸಲು ಹೈಕೋರ್ಟ್ ನಿಂದ ಅನುಮತಿ ಪಡೆದಿರುವ ಶ್ರೀರಾಮ ಸೇನೆಯು ಅದಕ್ಕೂ‌ ಮೊದಲು ಪಟ್ಟಣದ ಹೊರವಲಯದಲ್ಲಿ ಶಿವರಾತ್ರಿ ‌ಮಹಾಸಂಗಮ ಹೆಸರಿನಲ್ಲಿ ಶಿವಲಿಂಗಪೂಜೆ ನಡೆಸುತ್ತಿದೆ.
Last Updated 18 ಫೆಬ್ರುವರಿ 2023, 8:26 IST
ಶಿವರಾತ್ರಿ: ದರ್ಗಾ ಪ್ರವೇಶಕ್ಕೆ ಮುನ್ನ ಶ್ರೀರಾಮ ಸೇನೆಯಿಂದ ಲಿಂಗ ಪೂಜೆ

ಶಿವರಾತ್ರಿ ಪೂಜೆಗೆ ದರ್ಗಾ ಪ್ರವೇಶಕ್ಕೆ ಅನುಮತಿ; ಬಿಕೊ ಎನ್ನುತ್ತಿದೆ ಆಳಂದ

ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವಚೈತನ್ಯ ಲಿಂಗಕ್ಕೆ ಶಿವರಾತ್ರಿ ಅಂಗವಾಗಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಶ್ರೀರಾಮ ಸೇನೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದ್ದು, ಮಧ್ಯಾಹ್ನ 2ರ ಬಳಿಕ ದರ್ಗಾ ಪ್ರವೇಶಕ್ಕೆ ಅನುಮತಿ ನೀಡಿದೆ
Last Updated 18 ಫೆಬ್ರುವರಿ 2023, 8:21 IST
ಶಿವರಾತ್ರಿ ಪೂಜೆಗೆ ದರ್ಗಾ ಪ್ರವೇಶಕ್ಕೆ ಅನುಮತಿ; ಬಿಕೊ ಎನ್ನುತ್ತಿದೆ ಆಳಂದ

ದರ್ಗಾದ ಆಸ್ತಿ ಸ್ವಾಧೀನಪಡಿಸಿಕೊಂಡ ಆರೋಪ; ಕೆ.ಜಿ.ಎಫ್‌ ಬಾಬು ಬಂಧಿಸಲು ಒತ್ತಾಯ

ಬೆಂಗಳೂರು: ‘ನಗರದ ಕೆ.ಎಚ್‌.ರಸ್ತೆಯ ಎಂ.ಟಿ.ಆರ್ ಹೋಟೆಲ್‌ ಎದುರು ಇರುವ ವಕ್ಫ್‌ ಮಂಡಳಿಗೆ ಸೇರಿದ ಬಡಾ ಮಕಾನ್ ದರ್ಗಾದ ಆಸ್ತಿಯನ್ನು ಕೆ.ಜಿ.ಎಫ್. ಬಾಬು ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದಿ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್‌ ಕೋರ್ಟ್ ಸಂಘಟನೆಯ ಅಧ್ಯಕ್ಷ ಆಲಂ ಪಾಷಾ ಆಗ್ರಹಿಸಿದರು.
Last Updated 16 ಫೆಬ್ರುವರಿ 2023, 7:50 IST
ದರ್ಗಾದ ಆಸ್ತಿ ಸ್ವಾಧೀನಪಡಿಸಿಕೊಂಡ ಆರೋಪ; ಕೆ.ಜಿ.ಎಫ್‌ ಬಾಬು ಬಂಧಿಸಲು ಒತ್ತಾಯ
ADVERTISEMENT
ADVERTISEMENT
ADVERTISEMENT