ಭಾನುವಾರ, 17 ಆಗಸ್ಟ್ 2025
×
ADVERTISEMENT
ADVERTISEMENT

ಶಿಗ್ಗಾವಿ: ಭಾವೈಕ್ಯದ ಊರು ಹುಲಗೂರು

ಎಂ.ವಿ. ಗಾಡದ
Published : 17 ಆಗಸ್ಟ್ 2025, 4:37 IST
Last Updated : 17 ಆಗಸ್ಟ್ 2025, 4:37 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹುಲಗೂರಿನಲ್ಲಿರುವ ಸೈಯದ್ ಹಜರತ್ ಷಾ ಖಾದ್ರಿ ದರ್ಗಾ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹುಲಗೂರಿನಲ್ಲಿರುವ ಸೈಯದ್ ಹಜರತ್ ಷಾ ಖಾದ್ರಿ ದರ್ಗಾ

ಸಂತ ಶರೀಫ ಶಿವಯೋಗಿಯವರು ನಡೆದಾಡಿದ ಪುಣ್ಯ ನೆಲವಿದು. ಭಾವೈಕ್ಯದಲ್ಲಿ ಜಗತ್ತಿಗೆ ಮಾದರಿಯಾಗುವ ಗ್ರಾಮ ನಮ್ಮದು. ದೇಶ–ವಿದೇಶದ ಜನರೂ ನಮ್ಮೂರನ್ನು ಕೊಂಡಾಡುತ್ತಿದ್ದಾರೆ.
ಅಶೋಕ ದೇಸಾಯಿ, ಗ್ರಾಮಸ್ಥ
ಹುಲಗೂರು ಭಾವೈಕ್ಯದ ಬೀಡು. ಹಿಂದೂ–ಮುಸ್ಲಿಂ ಇಬ್ಬರೂ ಸೇರಿಕೊಂಡು ಪ್ರತಿಯೊಂದು ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದೇವೆ. ಈ ನೆಲದಲ್ಲಿ ಜನಿಸಿರುವುದು ನಮ್ಮ ಪುಣ್ಯ.
ಜಾಫರ್ ಭಾಗವಾನ, ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT