ಸವಣೂರು: ಖಡಕ್ ರೊಟ್ಟಿ, ಕರಿಂಡಿ ಜಾತ್ರೆಗೆ ಚಾಲನೆ
ಸವಣೂರು ಹೂವಿನಶಿಗ್ಲಿ ವಿರಕ್ತಮಠದಲ್ಲಿ ಜ.13ರಿಂದ ಆರಂಭವಾದ ಖಡಕ್ ರೊಟ್ಟಿ, ಕರಿಂಡಿ ಜಾತ್ರೆ ಭಕ್ತಿ, ಸಂಸ್ಕೃತಿ ಮತ್ತು ಸಮಾಜದ ಸೇವಾ ಮನೋಭಾವದ ಪ್ರತೀಕವಾಗಿ ಮಾರ್ಪಟ್ಟಿದೆ. ಗ್ರಾಮಸ್ಥರಿಂದ ರೊಟ್ಟಿ, ಧಾನ್ಯ ಸಂಗ್ರಹಿಸಿ ಮಠದವರೆಗೆ ಮೆರವಣಿಗೆ ಮೂಲಕ ಪವಿತ್ರ ಜಾತ್ರೆಗೆ ಚಾಲನೆ.Last Updated 14 ಜನವರಿ 2026, 2:23 IST