ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

ಮಹಾಶಿವರಾತ್ರಿ: ಕಲಬುರಗಿ ಜಿಲ್ಲೆಯಾದ್ಯಂತ ಶಿವನಾಮಸ್ಮರಣೆ

ಬೆಳಿಗ್ಗೆಯಿಂದಲೇ ಬಿಲ್ವಪತ್ರ ಅರ್ಚನೆ, ರುದ್ರಾಭಿಷೇಕ, ಹೋಮ ಹಾಗೂ ಹವನ
Published : 16 ಫೆಬ್ರುವರಿ 2026, 5:18 IST
Last Updated : 16 ಫೆಬ್ರುವರಿ 2026, 5:18 IST
ಫಾಲೋ ಮಾಡಿ
Comments
ರಾಮತೀರ್ಥ ದೇವಸ್ಥಾನದಲ್ಲಿ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿರುವುದು

ಕಲಬುರಗಿಯ ಶಿವಮಂದಿರದಲ್ಲಿ ಭಾನುವಾರ ತೀರ್ಥ ಪಡೆಯುತ್ತಿರುವ ಭಕ್ತರು

ಕಲಬುರಗಿಯ ಖೂಬಾ ಪ್ಲಾಟ್‌ನಲ್ಲಿರುವ ಈಶ್ವರಲಿಂಗಕ್ಕೆ ಪೂಜೆ ಸಲ್ಲಿಸಿರುವುದು

ಕಲಬುರಗಿಯ ಸ್ಟೇಷನ್‌ ಬಜಾರ್‌ ಪ್ರದೇಶದ ವಿಠ್ಠಲ ಮಂದಿರದಲ್ಲಿ ಎಂಟು ಅಡಿ ಎತ್ತರದ ಆದಿಯೋಗಿ ಪ್ರತಿಮೆಯ ದರ್ಶನವನ್ನು ಪಡೆದರು

ಕಲಬುರಗಿಯ ಅಪ್ಪನ ಕೆರೆ ಪಕ್ಕದಲ್ಲಿರುವ ಸರ್ವಶಕ್ತಿ ಲಿಂಗದೇವಸ್ಥಾನದಲ್ಲಿ ಪಂಚಮುಖ ಶಿವನ ಪ್ರತಿಮೆ ನಿರ್ಮಿಸಲಾಗಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT