ಮುಸ್ಲಿಂ ಮಂಡಳಿ ಇದ್ದಂತೆ ಸನಾತನ ಮಂಡಳಿ ಸ್ಥಾಪನೆ ಆಗಬೇಕಿದೆ. ದೇವಸ್ಥಾನಗಳ ಆದಾಯವೆಲ್ಲ ಹಿಂದೂ ಧರ್ಮದ ಸಂರಕ್ಷಣೆ ಅಭಿವೃದ್ಧಿಗೇ ಬಳಕೆಯಾಗಬೇಕು. ಇದಕ್ಕಾಗಿ ರಾಜಕಾರಣಿಗಳು ಶ್ರಮಿಸಬೇಕು.
–ದಿನಕರ್ ಮೋರೆ, ಅಧ್ಯಕ್ಷ ಛತ್ರಪತಿ ಶಿವಾಜಿ ಮಹಾರಾಜ ಸಹಕಾರ ಬ್ಯಾಂಕ್ ಕಲಬುರಗಿ
ಶಿವಾಜಿ ಮಹಾರಾಜರ ಮೂರ್ತಿ ಉದ್ಘಾಟನಾ ಸಮಾರಂಭದಲ್ಲಿ ಸೇರಿದ್ದ ಜನಸ್ತೋಮ