ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಿಎನ್‌ಸಿಯಿಂದ ಸಾರ್ವತ್ರಿಕ ‘ಪುತ್ತರಿ ನಮ್ಮೆ’

ದುಡಿಕೊಟ್ಟ್-ಪಾಟ್ ಹಾಡಿ ಗದ್ದೆಗೆ ಮೆರವಣಿಗೆಯಲ್ಲಿ ತೆರಳಿದ ಮುಖಂಡರು
Published : 14 ಡಿಸೆಂಬರ್ 2024, 18:26 IST
Last Updated : 14 ಡಿಸೆಂಬರ್ 2024, 18:26 IST
ಫಾಲೋ ಮಾಡಿ
Comments
ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಬಳಿಯ ಬಿಳೂರು ಗ್ರಾಮದ ಕಾಂಡೆರ ಸುರೇಶ್ ಅವರ ಗದ್ದೆಯಲ್ಲಿ ಶನಿವಾರ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ನಡೆದ 31ನೇ ವರ್ಷದ ಸಂಭ್ರಮದ ಸಾರ್ವತ್ರಿಕ ಕೊಡವ ಜನಪದಿಯ ‘ಪುತ್ತರಿ ನಮ್ಮೆ’ಯಲ್ಲಿ ಭತ್ತದ ಕದಿರು ತೆಗೆದ ಮುಖಂಡರು ಮೆರವಣಿಗೆಯಲ್ಲಿ ಬಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT