ಸಮರ್ಥ ಕನ್ನಡಿಗರು ಸಂಸ್ಥೆಯಿಂದ ಮಡಿಕೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ವೇಷದಲ್ಲಿ ಗಮನ ಸೆಳೆಯಿತು
ಮಡಿಕೇರಿ ನಗರದ ಓಂಕಾರಸದನದಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದ ವತಿಯಿಂದ ಭಾನುವಾರ ನಡೆದ ‘ನಿಮ್ಮ ಪ್ರತಿಭೆ - ನಮ್ಮ ವೇದಿಕೆ’ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆವೈದ್ಯ ಸಾಹಿತಿ ಡಾ.ನಡಿಬೈಲು ಉದಯಶಂಕರ್ ಉದ್ಘಾಟಿಸಿದರು