ಅಂತರಗಂಗೆಯ ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಮಹಿಳೆಯರು
ಅಂತರಗಂಗೆಯ ಕಲ್ಯಾಣಿ ಪಕ್ಕ ಕಲ್ಲಿನ ಬಸವನ ಬಾಯಿಂದ ಬರುವ ಪವಿತ್ರ ಜಲ ಪಡೆಯಲು ನಿಂತಿದ್ದ ಭಕ್ತರು
ಅಂತರಗಂಗೆಯ ಕಾಶಿ ವಿಶ್ವೇಶ್ವರ ಸ್ವಾಮಿಗೆ ಹೂವಿನ ಅಲಂಕಾರ
ಕೋಲಾರದ ಸೋಮೇಶ್ವರ ದೇಗುಲದಲ್ಲಿ ಮಹಿಳೆಯರು ನಂದಿ ಮುಂದೆ ದೀಪ ಹಚ್ಚಿ ಹರಕೆ ತೀರಿಸಿಕೊಂಡರು
ಅಂತರಗಂಗೆಗೆ ಉಚಿತ ಬಸ್ ವ್ಯವಸ್ಥೆಗೆ ಮುಖಂಡರು ಚಾಲನೆ ನೀಡಿದರು